Lyrics

ಕ್ರಿಸ್ತಪೂರ್ವ ದ್ವಾಪರ ಕಾಲ ಇದ್ದ ಒಬ್ಬ ಬೆಣ್ಣೆ ಚೋರ ಕ್ರಿಸ್ತಶಕ ಈ ಕಲಿಗಾಲ ಇಲ್ಲೂ ಒಬ್ಬ ಮುದ್ದು ಪೋರ ಮಿಂಚು ನೋಟಗಾರ Punch-u ಮಾತುಗಾರ ಸಂಚು ಮೋಡಿಗಾರ ಶೂರ ಸುಕುಮಾರ golden star-u ಸಾಗರದಂಚಿನ ಬಿಸಿ ಮರಳ ಮುಟ್ಟೋಣ ಎತ್ತರ ಶಿಖರವ ಏರಿತುತ್ತುದಿಯ ತಟ್ಟೋಣ ಒಂದೆಡೆ ಎಲ್ಲು ನಿಲ್ಲದೆ ಈ ಜಗವ ತಿರುಗೋಣ ಭುವಿಯಲಿ ಸಕಲ ಜೀವಿಯು ಜೊತೆಯಾಗಿ ಬಾಳೋಣ ಈ ಖುಷಿಯ ವೇಳೆ ಸಿಗೋದಿಲ್ಲ ನಾಳೆ ಬೆಯ್ಸು ನಿನ್ನ ಬೇಳೆ ಹಂಗೆ ಜಮಾಯ್ಸು ತಪ್ಪು ಮಾಡೋ ವಯಸ್ಸು ಬಿಟ್ಟ ಪದವ ತುಂಬ್ಸು ನಶೆ ಹಂಗೆ ಏರ್ಸು ಚಿಂದಿ ಉಡಾಯ್ಸು ಖುಶ್ ಖುಶ್ ಇವ ಜಾದುಗಾರ ಖುಶ್ ಖುಶ್ ಇವ ಮೋಜುಗಾರ ಖುಶ್ ಖುಶ್ ಇವ ಹಾಡುಗಾರ ಖುಶ್ ಖುಶ್ ಇವ ಚಿತ್ತ ಚೋರ ಖುಶ್ ಖುಶ್ ಇವ ಜೋಕುಮಾರ ಖುಶ್ ಖುಶ್ ಇವ ಛಲಗಾರ ಇವಳನೇ ನೋಡಲು ಸೂರ್ಯ ಬರುವ ಇವಳಿಗಾಗಿಯೇ ಚಂದ್ರ ಕಾಯುವ ಇವಳೇ ಸುತ್ತ ನಿಂತು ತುಳಸಿ ಕಾದಿದೆ ಇವಳೇ ಬಿಡಿಸಲೆಂದು ರಂಗೋಲಿ ಬಯಸಿದೆ ಮೊಗ ತುಂಬ ಲಜ್ಜೆ (ಮೊಗ ತುಂಬ ಲಜ್ಜೆ) ಕಟ್ಟುತಾಳೆ ಗೆಜ್ಜೆ (ಕಟ್ಟುತಾಳೆ ಗೆಜ್ಜೆ) ತಾಳ ತಕ್ಕ ಹೆಜ್ಜೆ ನಾಟ್ಯ ಮಯೂರಿ ಕಳ್ಳ ನೋಟ ಚೆಂದ ಮಾತು ಮಕರಂದ ಧರೆಗಿಳಿದು ಬಂದ ಕನ್ಯಾ ಕುಮಾರಿ ತುಸು ತಂಟೆಕೋರ ಪ್ರೀತಿ ತೋಟಗಾರ ಹಂಚೋ ಸಾಹುಕಾರ ನಮ್ಮ ಸರದಾರ golden star-u ಖುಶ್ ಖುಶ್ ಇವ ಜಾದುಗಾರ ಖುಶ್ ಖುಶ್ ಇವ ಮೋಜುಗಾರ ಖುಶ್ ಖುಶ್ ಇವ ಹಾಡುಗಾರ ಖುಶ್ ಖುಶ್ ಇವ ಚಿತ್ತ ಚೋರ ಖುಶ್ ಖುಶ್ ಇವ ಜೋಕುಮಾರ ಖುಶ್ ಖುಶ್ ಇವ ಛಲಗಾರ
Writer(s): Judah Sandhy, Vishwa Vijeth Lyrics powered by www.musixmatch.com
instagramSharePathic_arrow_out