Music Video

Featured In

Credits

PERFORMING ARTISTS
Deepak Doddera
Deepak Doddera
Vocals
Eesha Suchi
Eesha Suchi
Vocals
COMPOSITION & LYRICS
Kadri Manikanth
Kadri Manikanth
Composer

Lyrics

ಎಳೆ ವಯಸಿನ ಉಸಿರಿದು ಬಿಸಿ ತಿಳಿ ಮನಸಿನ ಕನಸಿದು ಹಸಿ ಮೊದಲನೇ ಸಲ ಮಿಲನದ ಖುಷಿ ಬಯಕೆ ಮಳೆ ಜೋರಾಗಿ ಧಾವಿಸಿ ಎದೆಯೊಳಗಡೆ ಹೊಸ ಕಸಿವಿಸಿ ಹೃದಯದ ಜೊತೆ ಹೃದಯವ ಬೆಸಿ ನಾಚಿಕೆಯನು ಆಚೆಗೆ ಎಸಿ ಪಯಣದಲಿ ಪ್ರಣಯಾನ ಸೇರಿಸಿ ಮೊಗ್ಗೊಂದು ಹಿಗ್ಗುತಲಿ ಹೂವಾಗೋ ಸಮಯ ಮಿಂಚೊಂದು ಸಂಚರಿಸಿ ಮೈಯ್ಯಲ್ಲ ಸಿಹಿಯಾದ ಗಾಯ ಎಳೆ ವಯಸಿನ ಉಸಿರಿದು ಬಿಸಿ ತಿಳಿ ಮನಸಿನ ಕನಸಿದು ಹಸಿ ಮೊದಲನೇ ಸಲ ಮಿಲನದ ಖುಷಿ ಬಯಕೆ ಮಳೆ ಜೋರಾಗಿ ಧಾವಿಸಿ ಯಾವ ಗುರುಕುಲವು ಗುರು ನೆರವು ಇರದೇ ಹಾಗೇನೆ ಬೇಗ ಕಲಿತು ಬಿಡೋ ವಿಷಯವು ಈ ಒಲವೊಂದೇನೆ ನಾಚಿ ನಯನಗಳು ಇದೆ ಮೊದಲು ಕೆಂಪಾಯ್ತು ಕೆನ್ನೆ ಆಸೆ ಅರಳುತಲಿ ಕೆಣಕುತಿದೆ ಹೊಣೆಯು ನೀನೆ ಕಂಡಂತ ಕನಸುಗಳು ನನಸಾಗುವ ಸಮಯ ಓಡುತಿದೆ ಜೋರಾಗಿ ಹುಚ್ಚು ಕುದುರೆ ಏರಿ ಪ್ರಾಯ ತೀರ ಹೊಸದಾದ ಜಗದಲ್ಲಿ ವಿಹರಿಸುತ ಜೀವ ಮೋಜು ಅನುಭವಿಸಿ ಮರೆಯುತಿದೆ ಎಲ್ಲ ನೋವ ಜೇನು ತುಂಬಿರುವ ಜಾತ್ರೆಯಲಿ ಕಳೆದೋದ ಭಾವ ಮೋಹ ಅತಿಯಾಗಿ ಕಲಿತಿರುವೆ ಪ್ರೀತಿ ಪರ್ವ ಧರೆಗಾದ ದಾಹವನು ನೀಗಿಸಿದೆ ಮುಗಿಲು ಮರುಭೂಮಿ ನಿನ್ನಿಂದ ಆಗಿದೆ ಇಂದು ನೀನೆ ಕಡಲು ಎದೆಯೊಳಗಡೆ ಹೊಸ ಕಸಿವಿಸಿ ಹೃದಯದ ಜೊತೆ ಹೃದಯವ ಬೆಸಿ ನಾಚಿಕೆಯನು ಆಚೆಗೆ ಎಸಿ ಪಯಣದಲಿ ಪ್ರಣಾಯಾನ ಸೇರಿಸಿ
Writer(s): Ghouse Peer, Kadri Manikanth Lyrics powered by www.musixmatch.com
instagramSharePathic_arrow_out