Music Video

Featured In

Credits

PERFORMING ARTISTS
B.R. Hrushikesh
B.R. Hrushikesh
Performer
Aditya
Aditya
Performer
Sunil Dutt
Sunil Dutt
Performer
Mallesh Hugar
Mallesh Hugar
Performer
Puttaraj Hugar
Puttaraj Hugar
Performer
Sagan G. Gaonkar
Sagan G. Gaonkar
Performer
COMPOSITION & LYRICS
B. Ajaneesh Loknath
B. Ajaneesh Loknath
Composer
Rakshit Shetty
Rakshit Shetty
Songwriter

Lyrics

Paper paper Medicine paper Paper paper Medicine paper Paper paper Medicine paper Paper paper medicine paper Paper paper medicine paper ಚಿತ್ರದುರ್ಗದ ಕಲ್ಲಿನ ಕೋಟೆ Englishಅರಿಗೆ ಬಾಡಿಗೆ ಬಿಟ್ಟೆ Lighthouse ಅನ್ನು ನೆಲಕ್ಕೆ ಬಾಗಿಸಿ ಚಂದಾನ್ ನೋಡಲ್ latern ಇಟ್ಟೆ ಹುಳುಗಳ ಮೊಟ್ಟೆ silkಇನ ಬಟ್ಟೆ ಸೊಂಟಕೆ ಸುತ್ತಿ ಕೊಮಡ ಕೊಟ್ಟೆ ಅದರಲಿ ಅದರಲಿ ಅದರಲಿ ಅದರಲಿ ಅದರಲಿ ಅದರಲಿ ಬಿಡಿಸಿದೆ ಬಣ್ಣದ ಚಿಟ್ಟೆ Paper paper medicine paper Paper paper medicine paper Paper paper medicine paper Paper paper medicine paper ಭೂತಾಳ ಬಾಂಡೇನ ಬಾರ್ಕೋರ್ seat-u ಅಳಿಯನಿಗೊಂದು ಕಡಿಮೆ rate-u Tender ಹಾಕಿ ಕೊಂಡುಕೊಳ್ಳಲು Queue ಅಲಿ ನಿಂತರೂ ನನಗೆ ಏಟು ತಪ್ಪು ಸ್ವಾಮಿಗೆ ನೀಮಾ ಕೊಟ್ಟು ಹಿರಿಯಾಗಿಗೆಲ್ಲ ಬಡಸಿ ಇಟ್ಟು ಯಲ್ಲಾ ಬಿಟ್ಟು ಬಂಗಿಯನಿಟ್ಟು (ಯಲ್ಲಾ) Paper paper medicine paper Paper paper medicine paper Paper paper medicine paper Paper paper medicine paper ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಕಟ್ಟುವೆನು ಬಡವನಯ್ಯ ಎಂದು ಬತ್ತದ ಉತ್ಸಾಹ ನಿಮ್ಮಲಿ ನವಚೈತನ್ಯ ಮೂಡಿಸುತ್ತದೆ (ಚೈತನ್ಯ) ಮಂತ್ರಿ ಕೊರಳಿಗೆ ಹೂವಿನ ಹಾರ ಹೂವು ಉದರಿ ಉಳಿದರೆ ದಾರ ದಾರವ ಎತ್ತಿ ಘಂಟೆಯ ಕಟ್ಟಿ Tie tie tie tie tie tie tie tie tie tie tie tie tie tie tie tie Boardಅಲಿ ನುಣ್ಣಗೆ ಬರದೇ ಗೆಳತಿಯ ಹರೆಚುಟ್ಟು ವಾರದಿ classಯಿನ ಹೊರಗೆ ಮೊಣಕಾಲಲಿ ವಿಧಿಕೆಟ್ಟು ಹೇ ಮೇಸ್ಟರು ಸಿಟ್ಟು ಕರೆಗೊಟ್ಟು ಕೆಲಸಕೆ ಬಾರದ ಬೀಡಿಯ ಸುಟ್ಟು Paper paper medicine paper Paper paper medicine paper Paper paper medicine paper Paper paper medicine paper ಚಿತ್ರದುರ್ಗದ ಕಲ್ಲಿನ ಕೋಟೆ Englishಅರಿಗೆ ಬಾಡಿಗೆ ಬಿಟ್ಟೆ Lighthouse ಅನ್ನು ನೆಲಕ್ಕೆ ಬಾಗಿಸಿ ಚಂದಾನ್ ನೋಡಲ್ latern ಇಟ್ಟೆ ಹುಳುಗಳ ಮೊಟ್ಟೆ silkಇನ ಬಟ್ಟೆ ಸೊಂಟಕೆ ಸುತ್ತಿ ಕೊಮಡ ಕೊಟ್ಟೆ ಅದರಲಿ ಬಿಡಿಸಿದೆ ಬಣ್ಣದ ಚಿಟ್ಟೆ Paper paper medicine paper Paper paper medicine paper Paper paper medicine paper Paper paper medicine paper Paper paper medicine paper Paper paper medicine paper
Writer(s): Rakshit Shetty, B Ajaneesh Lokanath Lyrics powered by www.musixmatch.com
instagramSharePathic_arrow_out