Music Video

Music Video

Credits

PERFORMING ARTISTS
S.P. Balasubrahmanyam
S.P. Balasubrahmanyam
Performer
Vidyabhushana
Vidyabhushana
Performer
Narasimha Nayak
Narasimha Nayak
Performer
COMPOSITION & LYRICS
Pallavi Prakash
Pallavi Prakash
Composer
R.N. Jaygopal
R.N. Jaygopal
Lyrics

Lyrics

ಘಲ್ಲು ಘಲ್ಲು ಘಲ್ಲ್ಗಳಿರು ಗೆಜ್ಜೆ ನಾದ ಕೇಳಿತು
(ಗೆಜ್ಜೆ ನಾದ ಕೇಳಿತು)
ಶ್ರೀ ಲಕುಮಿಯ ಕಾಲ ಬೆಳ್ಳಿ ಗೆಜ್ಜೆ ಕುಣಿಯಿತು
(ಬೆಳ್ಳಿ ಗೆಜ್ಜೆ ಉಲಿಯಿತು)
ಘಲ್ಲು ಘಲ್ಲು ಘಲ್ಲ್ಗಳಿರು ಗೆಜ್ಜೆ ನಾದ ಕೇಳಿತು
ಶ್ರೀ ಲಕುಮಿಯ ಕಾಲ ಬೆಳ್ಳಿ ಗೆಜ್ಜೆ ಕುಣಿಯಿತು
ವರಲಕ್ಷ್ಮೀಯ ಮೂಗುತಿಯು ಮಿಂಚಿ ಮಿನುಗಿತು
ವರಲಕ್ಷ್ಮೀಯ ಮೂಗುತಿಯು ಮಿಂಚಿ ಮಿನುಗಿತು
ಗೊರವನಹಳ್ಳಿ ಗುಡಿಯಲ್ಲಿ ಬೆಳಕು ಮೂಡಿತು
(ಬೆಳ್ಳಿ ಬೆಳಕು ಮೂಡಿತು)
ಘಲ್ಲು ಘಲ್ಲು ಘಲ್ಲ್ಗಳಿರು ಗೆಜ್ಜೆ ನಾದ ಕೇಳಿತು
(ಗೆಜ್ಜೆ ನಾದ ಕೇಳಿತು)
ಶ್ರೀ ಲಕುಮಿಯ ಕಾಲ ಬೆಳ್ಳಿ ಗೆಜ್ಜೆ ಕುಣಿಯಿತು
(ಬೆಳ್ಳಿ ಗೆಜ್ಜೆ ಉಲಿಯಿತು)
ಶ್ರೀದೇವಿ ಹಣೆಯ ಮಧ್ಯದಿ ಉದಯ ರವಿಯು ಮುಡಿಯಿತು
(ಕುಂಕುಮವಾಗಿ ಮೊಗದಿ ಹೊಳಪಾ ತಂದಿತು)
ಶ್ರೀಲಕುಮಿ ಚಂದದ ಕೊರಳ ಹೊಳೆವ ಚಂದ್ರ ಸೇರಿತು
(ಮಾಂಗಲ್ಯದಲಿ ಚಂದ್ರಕಾಂತಿ ಹೊಮ್ಮಿತು)
ಶ್ರೀದೇವಿ ಹಣೆಯ ಮಧ್ಯದಿ ಉದಯ ರವಿಯು ಮುಡಿಯಿತು
ಶ್ರೀಲಕುಮಿ ಚಂದದ ಕೊರಳ ಹೊಳೆವ ಚಂದ್ರ ಸೇರಿತು
ಮಧುಸೂಧನನ ಒಲವಿನ ರಾಣಿ
ಮಧುಸೂಧನನ ಒಲವಿನ ರಾಣಿ
ಶ್ರೀಲಕುಮಿ ಚಾರಣ ಸೋಕಿದಲ್ಲಿ
ಲಕುಮಿ ಚಾರಣ ಸೋಕಿದಲ್ಲಿ ಸಿರಿಚಿಲುಮೆ ಚಿಮ್ಮಿತು
(ಭಾಗ್ಯದಾ ಸಿರಿಚಿಲುಮೆ ಚಿಮ್ಮಿತು)
ಘಲ್ಲು ಘಲ್ಲು ಘಲ್ಲ್ಗಳಿರು ಗೆಜ್ಜೆ ನಾದ ಕೇಳಿತು
(ಗೆಜ್ಜೆ ನಾದ ಕೇಳಿತು)
ಶ್ರೀ ಲಕುಮಿಯ ಕಾಲ ಬೆಳ್ಳಿ ಗೆಜ್ಜೆ ಕುಣಿಯಿತು
(ಬೆಳ್ಳಿ ಗೆಜ್ಜೆ ಉಲಿಯಿತು)
ಶ್ರೀಧಾಮ ಲಕುಮಿಯು ನೆಲಸೇ ಪುಣ್ಯಕ್ಷೇತ್ರವೆನಿಸಿತು
(ಧರೆಯ ಮೇಲಿನ ವೈಕುಂಠವಾಯಿತು)
ಅಷ್ಟಲಕ್ಷ್ಮೀಯ ಎಂಟು ಭಾಗ್ಯವು ಇಲ್ಲಿ ನಮಗೆ ಲಭಿಸಿತು
(ಧಾಮ ದರ್ಶಿಸೇ ಜನ್ಮ ಧನ್ಯವಾಯಿತು)
ಶ್ರೀಧಾಮ ಲಕುಮಿಯು ನೆಲಸೇ ಪುಣ್ಯಕ್ಷೇತ್ರವೆನಿಸಿತು
ಅಷ್ಟಲಕ್ಷ್ಮೀಯ ಎಂಟು ಭಾಗ್ಯವು ಇಲ್ಲಿ ನಮಗೆ ಲಭಿಸಿತು
ಪದ್ಮಾಕ್ಷಿಯ ಪಾದವ ಸ್ಮರಿಸೇ
ಪದ್ಮಾಕ್ಷಿಯ ಪಾದವ ಸ್ಮರಿಸೇ
ಈ ಭುವಿಯ ಮೇಲೆ ನಮ್ಮ ಬದುಕು
ಭುವಿಯ ಮೇಲೆ ನಮ್ಮ ಬದುಕು ಬಂಗಾರವೇ ಆಯಿತು
(ಲಕುಮಿಯ ಸೇವೆ ಭಾಗ್ಯ ದೊರಿಯಿತು)
ಘಲ್ಲು ಘಲ್ಲು ಘಲ್ಲ್ಗಳಿರು ಗೆಜ್ಜೆ ನಾದ ಕೇಳಿತು
(ಗೆಜ್ಜೆ ನಾದ ಕೇಳಿತು)
ಶ್ರೀ ಲಕುಮಿಯ ಕಾಲ ಬೆಳ್ಳಿ ಗೆಜ್ಜೆ ಕುಣಿಯಿತು
(ಬೆಳ್ಳಿ ಗೆಜ್ಜೆ ಉಲಿಯಿತು)
ಘಲ್ಲು ಘಲ್ಲು ಘಲ್ಲ್ಗಳಿರು ಗೆಜ್ಜೆ ನಾದ ಕೇಳಿತು
ಶ್ರೀ ಲಕುಮಿಯ ಕಾಲ ಬೆಳ್ಳಿ ಗೆಜ್ಜೆ ಕುಣಿಯಿತು
ವರಲಕ್ಷ್ಮೀಯ ಮೂಗುತಿಯು ಮಿಂಚಿ ಮಿನುಗಿತು
ವರಲಕ್ಷ್ಮೀಯ ಮೂಗುತಿಯು ಮಿಂಚಿ ಮಿನುಗಿತು
ಗೊರವನಹಳ್ಳಿ ಗುಡಿಯಲ್ಲಿ ಬೆಳ್ಳಿ ಬೆಳಕು ಮೂಡಿತು
(ಬೆಳ್ಳಿ ಬೆಳಕು ಮೂಡಿತು)
Written by: Pallavi Prakash, R.N. Jaygopal
instagramSharePathic_arrow_out

Loading...