Music Video

Rahul Dit-O | Good Vibe | Official Music Video | Kannada Rap
Watch {trackName} music video by {artistName}

Featured In

Credits

PERFORMING ARTISTS
Rahul Dit-O
Rahul Dit-O
Performer
COMPOSITION & LYRICS
Rahul Dit-O
Rahul Dit-O
Songwriter
DJ Lethal A.
DJ Lethal A.
Composer

Lyrics

ನಮ್ ಸುತ್ತ ಇದೆ good good vibe Bullshitಗೆಲ್ಲ good good bye ಹಂಚ್ತಿರ್ತೀವಿ ನಾವ್ only smile Kill ಮಾಡೋದಕ್ಕೆ vibe don't don't try ನಮ್ ಸುತ್ತ ಇದೆ good good vibe Bullshitಗೆಲ್ಲ good good bye ಹಂಚ್ತಿರ್ತೀವಿ ನಾವ್ only smile Kill ಮಾಡೋದಕ್ಕೆ vibe don't don't try ನಮ್ಗೆ good vibe ಅಷ್ಟೇನೆ ಬೇಕಿವತ್ತು Negativityಗೆಲ್ಲ ಸ್ವಲ್ಪ break ಇವತ್ತು Good ಮನ್ಸಿದ್ರೆ good things ಆಗುತ್ಯಾವತ್ತೂ Chill ಮಾಡೋರ್ಗೆಲ್ಲಾ cheers bottoms up ಎತ್ತು Friends ಅವಾಗ್ ಅವಾಗ್ meet ಮಾಡ್ತೀವಿ ಖುಷಿಯಾದಾಗೆಲ್ಲ drink ಹಾಕ್ತಿವಿ ಜೊತೇಲ್ jollyಯಾಗಿ ride ಹೋಗ್ತಿವಿ ನಮ್ zoneಅಲ್ಲೇ ಕಳ್ದ್ಹೋಗ್ತಿವಿ ನಾವ್ ಒಳ್ಳೇದು ಮಾಡಿದ್ದೀವಾ? ನಮ್ಗ್ ಒಳ್ಳೇದೇ ಆಗ್ತಿದ್ಯಾ ನಾವ್ ನೀಯತ್ತಾಗಿದ್ದೀವಾ? ಆ ನಿಯತ್ತೇ ಕಾಯಿತಿದ್ಯಾ ಎಲ್ಲೇ ಇರು ಹೆಂಗೆ ಇರು ಖುಶ್ ಖುಶಿಯಾಗಿರು ಬೀಳದಿರು ಬಿದ್ದೋಗಿದ್ರು busyಯಾಗಿರು ಕತ್ಲೇ ಎಷ್ಟೇ ಖತರ್ನಾಕ್ ಇದ್ರು cool ಆಗಿರು ಬೆಳಕಿಲ್ಲ ಅಂದ್ರು ಬೆಳಿತಿನಿ ಅಂತ ಹೋಯ್ತಾ ಇರು ನಿನ್ನ ನೋಡಿ ನಗೋರ್ ಮುಂದೆ ನಾಗ್ ನಗ್ತಾ ಇರು ತಡ್ಯೋಕ್ ಯಾವನ್ ಕೈಯ್ಯಲ್ ಆಗೋದಿಲ್ಲ ನಗ್ತಾ ಇರು ಅವ್ರ್ ಅವ್ರ್ ಮಾಡಿದ್ ಅವರ್ ಅವ್ರಿಗೆ hate ಪಕ್ಕಕ್ಕಿಡು Karma is a boomerang ನೋಡ್ಕೋಳುತ್ತೆ ಬಿಡು ನಮ್ ಸುತ್ತ ಇದೆ good good vibe Bullshitಗೆಲ್ಲ good good bye ಹಂಚ್ತಿರ್ತೀವಿ ನಾವ್ only smile Kill ಮಾಡೋದಕ್ಕೆ vibe don't don't try ನಮ್ ಸುತ್ತ ಇದೆ good good vibe Bullshitಗೆಲ್ಲ good good bye ಹಂಚ್ತಿರ್ತೀವಿ ನಾವ್ only smile Kill ಮಾಡೋದಕ್ಕೆ vibe don't don't try Hastagಅಸಲಿ good good good vibe ಇದೆ ನಮ್ ಜೊತೇಲಿ ಆಗೋದಿಲ್ಲ ನಾವು psych Smooothಆಗ್ ಹೋಗತಿದೆ ಮಗ ನಮ್ದು life Bad vibe ಗೆಲ್ಲ fuck ಕೊಡಕಿಲ್ಲ ಈಗ time ನಾವ್ happy ಯಾಗಿದ್ದೀವಾ? ಆ ನೆಮ್ದಿ ನಮ್ಗ್ ಇದಿಯಾ ನಾವ್ ಇವತ್ ಬದ್ಕಿದ್ದೀವಾ? ಬರಿ ಖುಷಿನೇ ಹಂಚ್ತಿದ್ದೀವಾ ಹಂಚ್ಕೊಂಡ್ ತಿನ್ನೋದ್ brotherhood bro ನೆನ್ಚ್ಕೋಳಕಲ್ಲ friends ಇರೋದ್ bro ಜೊತೇಲ್ ಇರೋನಷ್ಟೇ ನಂಬ್ತಿರೋದ್ bro ನೋಟ್ಲ್ ಅಡೋರೆಲ್ಲಾ no use bro Friend circle ತುಂಬಾನೇ ಚಿಕ್ಧಿರೋದು ನನ್ ಅಧೃಷ್ಟ ನೀವೆಲ್ಲ ಸಿಕ್ಕಿರೋದು ಬಂದ್ ಹೋದೋರೆಲ್ಲ ತಗೊಂಡೋದ್ರು ಕೊಟ್ಟಿರೋದು Much love ಅಷ್ಟೇ ನಮ್ಮತ್ರ ಮಿಕ್ಕಿರೋದು ನಮ್ ಸುತ್ತ ಇದೆ good good vibe Bullshitಗೆಲ್ಲ good good bye ಹಂಚ್ತಿರ್ತೀವಿ ನಾವ್ only smile Kill ಮಾಡೋದಕ್ಕೆ vibe don't don't try ನಮ್ ಸುತ್ತ ಇದೆ good good vibe Bullshitಗೆಲ್ಲ good good bye ಹಂಚ್ತಿರ್ತೀವಿ ನಾವ್ only smile Kill ಮಾಡೋದಕ್ಕೆ vibe don't don't try Good vibe Good, good vibe Good, good vibe
Writer(s): Colby O Colon Lyrics powered by www.musixmatch.com
instagramSharePathic_arrow_out