Music Video

Credits

PERFORMING ARTISTS
Dr. Rajkumar
Dr. Rajkumar
Actor
Vani Jairam
Vani Jairam
Performer
Bangalore Latha
Bangalore Latha
Performer
COMPOSITION & LYRICS
Upendra Kumar
Upendra Kumar
Composer
Chi. Udayashankar
Chi. Udayashankar
Songwriter

Lyrics

ಆ ಮೋಡ ಬಾನಲ್ಲಿ ತೇಲಾಡುತಾ ನಿನಗಾಗಿ ನಾ ಬಂದೆ ನೋಡೆನ್ನುತಾ ನಲ್ಲ ನಿನ್ನ ಸಂದೇಶವಾ ನನಗೆ ಹೇಳಿದೆ ಆ ಮೋಡ ಬಾನಲ್ಲಿ ತೇಲಾಡುತಾ ನಿನಗಾಗಿ ನಾ ಬಂದೆ ನೋಡೆನ್ನುತಾ ನಲ್ಲ ನಿನ್ನ ಸಂದೇಶವಾ ನನಗೆ ಹೇಳಿದೆ ನನ್ನ ನೋಡುವ ಚಿಂತೆ ನಿನ್ನ ಕಾಡಿದೆಯಂತೆ ನನ್ನ ಪ್ರೀತಿಗೆ ಸೋತೆ ಎಂದೂ ಹೇಳಿದೆಯಂತೆ ನೀನೇ ನನ್ನ ಪ್ರಾಣವೆಂದೂ ನೀನು ಅಂದ ಮಾತನಿಂದು ನಲ್ಲ ಹೇಳಿದೆ ಆ ಮೋಡ ಬಾನಲ್ಲಿ ತೇಲಾಡುತಾ ನಿನಗಾಗಿ ನಾ ಬಂದೆ ನೋಡೆನ್ನುತಾ ನಲ್ಲ ನಿನ್ನ ಸಂದೇಶವಾ ನನಗೆ ಹೇಳಿದೆ ಆ ಮೋಡ ಬಾನಲ್ಲಿ ತೇಲಾಡುತಾ ನಿನಗಾಗಿ ನಾ ಬಂದೆ ನೋಡೆನ್ನುತಾ ನಲ್ಲೆ ನಿನ್ನ ಸಂದೇಶವಾ ನನಗೆ ಹೇಳಿದೆ ಆ ಮೋಡ ಬಾನಲ್ಲಿ ತೇಲಾಡುತಾ ನಿನಗಾಗಿ ನಾ ಬಂದೆ ನೋಡೆನ್ನುತಾ ನಲ್ಲೆ ನಿನ್ನ ಸಂದೇಶವಾ ನನಗೆ ಹೇಳಿದೆ ನೂರು ಜನ್ಮವೂ ತಂದಾ ನಮ್ಮ ಈ ಅನುಬಂಧ ಸ್ನೇಹ ಪ್ರೀತಿಯೂ ತಂದಾ ಇಂಥ ಮಹದಾನಂದ ಎಂಥ ಚನ್ನ, ಎಂಥ ಚನ್ನ ಎಂದ ನಿನ್ನ ಮಾತಾ ಚಿನ್ನಾ ಇಂದು ಹೇಳಿದೆ ಆ ಮೋಡ ಬಾನಲ್ಲಿ ತೇಲಾಡುತಾ ನಿನಗಾಗಿ ನಾ ಬಂದೆ ನೋಡೆನ್ನುತಾ ನಲ್ಲ ನಿನ್ನ ಸಂದೇಶವಾ ನನಗೆ ಹೇಳಿದೆ ನಿನ್ನ ನೋಟವೇ ಚೆನ್ನ ನಿನ್ನ ಪ್ರೇಮವೇ ಚೆನ್ನ ನಿನ್ನ ನೆನಪಲಿ ಚಿನ್ನ ನೊಂದು ಬೆಂದರೂ ಚೆನ್ನ ಕಲಹ ಚೆನ್ನ ವಿರಹ ಚೆನ್ನ ಸನಿಹ ಚೆನ್ನ ಎಂದ ನಿನ್ನಾ ಮಾತನ್ನು ಹೇಳಿದೆ ಆ ಮೋಡ ಬಾನಲ್ಲಿ ತೇಲಾಡುತಾ ನಿನಗಾಗಿ ನಾ ಬಂದೆ ನೋಡೆನ್ನುತಾ ನಲ್ಲ ನಿನ್ನ ಸಂದೇಶವಾ ನನಗೆ ಹೇಳಿದೆ ಆ ಮೋಡ ಬಾನಲ್ಲಿ ತೇಲಾಡುತಾ ನಿನಗಾಗಿ ನಾ ಬಂದೆ ನೋಡೆನ್ನುತಾ ನಲ್ಲೆ ನಿನ್ನ ಸಂದೇಶವಾ ನನಗೆ ಹೇಳಿದೆ ನನಗೆ ಹೇಳಿದೆ
Writer(s): Upendra Kumar, Chi Udayashanker Lyrics powered by www.musixmatch.com
instagramSharePathic_arrow_out