Music Video

Yajamana (From "Yajamana'')
Watch {trackName} music video by {artistName}

Credits

PERFORMING ARTISTS
Vijay Prakash
Vijay Prakash
Lead Vocals
Darshan Thoogudeepa Srinivas
Darshan Thoogudeepa Srinivas
Actor
Rashmika Mandanna
Rashmika Mandanna
Actor
Santhosh Ananddram
Santhosh Ananddram
Performer
COMPOSITION & LYRICS
V. Harikrishna
V. Harikrishna
Composer
Santhosh Ananddram
Santhosh Ananddram
Songwriter
PRODUCTION & ENGINEERING
D Beats
D Beats
Producer

Lyrics

ಯಾರೆ ಬಂದರೂ,ಎದುರ್ಯಾರೆ ನಿಂತರೂ ಪ್ರೀತಿ ಹಂಚುವ ಯಜಮಾನ ಜೀವ ಹೋದರು, ಜಗವೇನೆ ಅಂದರೂ ಮಾತು ತಪ್ಪದ ಯಜಮಾನ ಕೂಗಿ ಕೂಗಿ ಹೇಳುತೈತೆ ಇಂದು ಜಮಾನ ಸ್ವಾಭಿಮಾನ ನನ್ನ ಪ್ರಾಣ ಅನ್ನೋ ಪ್ರಯಾಣ ನಿಂತ ನೋಡೋ ಯಜಮಾನ ನಿಂತ ನೋಡೋ ಯಜಮಾನ ಯಾರೆ ಬಂದರೂ, ಎದುರ್ಯಾರೆ ನಿಂತರೂ ಪ್ರೀತಿ ಹಂಚುವ ಯಜಮಾನ ಒಬ್ಬನೇ ಒಬ್ಬ ನಮಗೆಲ್ಲ ಒಬ್ಬನು ಯಾರ್ಹೆತ್ತ ಮಗನೋ ನಮಗಾಗಿ ಬಂದನು ಮೇಲೂ ಕೀಳು ಗೊತ್ತೇ ಇಲ್ಲ, ಬಡವಾನು ಗೆಳೆಯಾನೇ ಶ್ರೀಮಂತಿಕೆ ತಲೆಹತ್ತೇ ಇಲ್ಲ ಹತ್ತೂರ ಒಡೆಯನೇ ನಿನ್ನ ಹೆಸರು ನಿಂದೆ ಬೆವರು ತಾನು ಬೆಳೆದು ತನ್ನವರನ್ನು ಬೆಳೆಸೋ ಆ ಗುಣ ನೇರ ನುಡಿಗೆ ಸತ್ಯಗಳಿಗೆ ಮಾಡಿದ ಪ್ರಮಾಣ ನಿಂತ ನೋಡೋ ಯಜಮಾನ ನಿಂತ ನೋಡೋ ಯಜಮಾನ ಯಾರೆ ಬಂದರೂ, ಎದುರ್ಯಾರೆ ನಿಂತರೂ ಪ್ರೀತಿ ಹಂಚುವ ಯಜಮಾನ ಬಿರುಗಾಳಿ ಎದುರು ನಗುವಂಥ ದೀಪ ನೋವನ್ನು ಮರೆಸೋ ಮಗುವಂಥ ರೂಪ ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ ಸೋಲುಗೂ ಸೋಲದ ಗೆದ್ದರೂ ಬೀಗದ ಒಬ್ಬರೇ ನಮ್ ಯಜಮಾನ ಪ್ರೀತಿಗೆ ಅತಿಥಿ, ಸ್ನೇಹಕ್ಕೆ ಸಾರಥಿ ಬಾಳಿನಲ್ಲಿ ಎಂದಿಗೂ ನಿನ್ನ ಹೆಸರೇ ಸವಾಲು ಏಳು ಬೀಳು ಆಟದಿ ನಿನ್ನ ನಡೆಯೇ ಕಮಾಲು ನಿಂತ ನೋಡೋ ಯಜಮಾನ ನಿಂತ ನೋಡೋ ಯಜಮಾನ
Writer(s): V Harikrishna Lyrics powered by www.musixmatch.com
instagramSharePathic_arrow_out