Music Video
Music Video
Credits
PERFORMING ARTISTS
Arjun Janya
Performer
Kushal Gowda
Performer
Sonu Nigam
Vocals
COMPOSITION & LYRICS
Arjun Janya
Composer
Kushal Gowda
Songwriter
Kushal
Songwriter
Trendmusic
Arranger
Lyrics
ನನ್ನ ಮೇಲೆ ನನಗೀಗ ಅನುಮಾನ ಶುರುವಾಗಿದೆ
ಬಡಪಾಯಿ ಎದೆಯಲ್ಲಿ ಒಲವೀಗ ಮನೆ ಮಾಡಿದೆ
ಸನ್ನೆಯಲ್ಲಿ ಇನ್ನೇನೋ ಹೇಳುವಾಗ
ಎಲ್ಲ ಮಾತು ನನ್ನಲಿ ಬಾಕಿ ಈಗ
ಸರಿ ಹೋಗುವ ಮುನ್ಸೂಚನೆ ಇತ್ತಿಚ್ಚಿಗೆ ಸುಳಿದಡಿದೆ
ನನ್ನ ಮೇಲೆ ನನಗೀಗ ಅನುಮಾನ ಶುರುವಾಗಿದೆ
ಭೇಟಿಯಾದ ಜಾಗ ನಮ್ಮನ್ನೇ ಕಾಯುವಾಗ
ಏಕಾಂತವೀಗ ನನ್ನ ಕಾಡಿದೆ
ಒಂದೇ ಒಂದು ಮಾತು ನೀ ಚಂದವಾಗಿ ಹಾಡಿ
ನನ್ನ ಧ್ಯಾನವೆಲ್ಲ ಲೂಟಿ ಮಾಡಿದೆ
ಉಸಿರಿನ ಬಿಸಿಲು ತಗುಲಿದ ಮೇಲೆ ಹುಡುಗನ ಪಾಡು ಹೀಗಾಗಿದೆ
ಪದ ಗೀಚುವ ಬೆರೆಳೆಲ್ಲವು ಪದವಿಲ್ಲದೆ ಪರದಾಡಿದೆ
ಇನ್ನೇಕೆ ಕಾಲಹರಣ, ದೂರಾನೇ ತುಂಬಾ ಕಠಿಣ
ಕಣ್ಣಲ್ಲೇ ನೀಡು ಎಲ್ಲ ಸೂಚನೆ
ಎಲ್ಲೇ ಹೋದರೂನು ನೀ ಎಲ್ಲೇ ಬಂದರೂನು
ನನಗೀಗ ನೀನದೊಂದೇ ಪ್ರಾರ್ಥನೆ
ಜೀವದ ಭಾಷೆ ಹೇಳಲು ನನಗೆ ಜೀವವೇ ಹೋದ ಹಾಗಾಗಿದೆ
ಅನುರಾಗದ ಅನುವಾದಕೆ ಸರಿ ಹೋಗುವ ಪದವೆಲ್ಲಿದೆ
ನನ್ನ ಮೇಲೆ ನನಗೀಗ ಅನುಮಾನ ಶುರುವಾಗಿದೆ
Written by: Arjun Janya, Kushal, Kushal Gowda


