Credits

PERFORMING ARTISTS
Vijay Prakash
Vijay Prakash
Lead Vocals
Sharan
Sharan
Actor
Heeba Patel
Heeba Patel
Actor
Yogaraj Bhat
Yogaraj Bhat
Performer
Arjun Janya
Arjun Janya
Performer
COMPOSITION & LYRICS
Yogaraj Bhat
Yogaraj Bhat
Songwriter
Arjun Janya
Arjun Janya
Composer
PRODUCTION & ENGINEERING
D Beats
D Beats
Producer

Lyrics

Phone-u ಇಲ್ಲ message-u ಇಲ್ಲ ನಿಂದು
ಎಲ್ಲಿರುವೇ ನಾನು bar-u ಮುಂದೆಯೇ ನಿಂತಿರುವೇ
Phone-u ಇಲ್ಲ
Phone-u ಇಲ್ಲ message-u ಇಲ್ಲ ನಿಂದು
ಎಲ್ಲಿರುವೇ ನಾನು bar-u ಮುಂದೆಯೇ ನಿಂತಿರುವೇ
Phone-u ಇಲ್ಲ
ಮೊನ್ನೆ ತನಕ ಜೊತೆಗೆ ಇದ್ದೆ
ಇಂದು serial set-u ಹಾಕೊಂಬುಟ್ಟೆ
ನಿಜವಾದ ಪ್ರೀತಿ ಅಂದ್ರೆ ಬ್ಯಾರೆ ಆಗೋದಾ
ಇಲ್ಲ ದಿನ ಎಣ್ಣೆ ಬಿಡ್ತಿನ್ ಅಂತ barಯಿಗ್ ಹೋಗೋದಾ
Phone-u ಇಲ್ಲ message-u ಇಲ್ಲ ನಿಂದು
ಎಲ್ಲಿರುವೇ ನಾನು bar-u ಮುಂದೆಯೇ ನಿಂತಿರುವೇ
ಹೃದಯದ ಟಾಂಗಾದಲ್ಲಿ, ನಾನು ನಿನ್ನ ಕುಂಡೂರ್ಸ್ಕೊಂಡು
ಎಷ್ಟು round-u ಹೊಡದೆ ಲೆಕ್ಕನೇ ಇಲ್ಲ
ನಿನ್ ಯಾವಾಗ ಇಳ್ಕೊಂಡು ಓದೆ ಗೊತ್ತೈತ ಇಲ್ಲ
ರಸ್ತೆನಂಬಿ ಕಣ್ಣಮುಚ್ಚಿ ಎಂದು ಗಾಡಿ ಓಡಿಸ್ಬಾರ್ದು
ಪ್ರೀತಿಸ್ದೊಳೆ ಸಿಕ್ತಾಳಾಂತ ಅಂದು ಕೊಂಡು ಪ್ರೀತಿಸ್ಬಾರ್ದು
ಹಸಮಣೆ ಮ್ಯಾಲ್ಗಡೆ ಕೂರುವ ಜೋಡಿಯು
ಹಳೆ love ಮರೆತರೆ ಲೋಕ ಉಳಿತದಾ
ವಂಶ ಬೆಳಿತದಾ
ನಿಜವಾದ ಪ್ರೀತಿ ಅಂದ್ರೆ ಮದ್ವೆ ಆಗೋದಾ
ಇಲ್ಲ ಯಾರ್ನೋ ಪ್ರೀತ್ಸಿ ಇನ್ನೊಬರ್ನ ಕಟ್ಟಿಕೊಳ್ಳೋದಾ
Phone-u ಇಲ್ಲ message-u ಇಲ್ಲ ನಿಂದು
ಎಲ್ಲಿರುವೇ ನಾನು bar-u ಮುಂದೆಯೇ ನಿಂತಿರುವೇ
ನಾನು ನೀನು ಬ್ಯಾರ್ಬ್ಯಾರೆ ಆದ್ರು ಬ್ಯಾರ್ಬ್ಯಾರೆ ಆದಂಗೆ ಅನಸ್ತಾ ಇಲ್ಲ
ಅನ್ಸೋದು ಇಲ್ಲ
ಎಲ್ಲೇ ಇದ್ರೂ, ಹೆಂಗೇ ನೀ ಇದ್ರು
ನಮ್ಮಿಬ್ರ ಹಳೆ case-u ಸಾಯೋದೆ ಇಲ್ಲ
ನಿಜಾನಾ ಸುಳ್ಳಾ
ತುಂಬಾ ಬೈಬೇಕಂತ ನಿನ್ನ
Receptionಯಿಗೆ ಬಂದಿರುವೆ
ಆಗುತ್ತಾ ಇಲ್ವೋ ಗೊತ್ತಿಲ್ಲಾ
ತುಂಬಾ ಕಮ್ಮಿ ಕುಡದಿರುವೆ
ನಿಜವಾದ ಪ್ರೀತಿ ಅಂದ್ರೆ ಬೈಕೊಂಡು ಇರೋದಾ
ಇಲ್ಲ ಹೊಸ ಹುಡ್ಗಿ ಸಿಗಗಂಟ ತಡ್ಕಂಡ್ ಇರದಾ
Phone-u ಇಲ್ಲ message-u ಇಲ್ಲ ನಿಂದು
ಎಲ್ಲಿರುವೇ ನಾನು bar-u ಮುಂದೆಯೇ ನಿಂತಿರುವೇ
Phone-u ಇಲ್ಲ
Written by: Arjun Janya, Yogaraj Bhat
instagramSharePathic_arrow_out

Loading...