Featured In

Credits

PERFORMING ARTISTS
J Anoop Seelin
J Anoop Seelin
Lead Vocals
COMPOSITION & LYRICS
J Anoop Seelin
J Anoop Seelin
Composer
A.P Arjun
A.P Arjun
Songwriter
PRODUCTION & ENGINEERING
Jayanna
Jayanna
Producer
Bhogendra
Bhogendra
Producer

Lyrics

ಜೋರಾಗಿದೆ, ಸರಿಯಾಗಿದೆ ಒಂಟಿ ಚಿರತೆ
ನುಗ್ಗುತ್ತಿದೆ, ಎಗರುತ್ತಿದೆ ಖಾಕಿ ಚಿರತೆ
ಒಂದೇ ಏಟಿಗೆ ಎದೆಯ ಸೀಳುವ ಬೆಂಕಿ
ಎಲ್ಲ ದಿಕ್ಕಲೂ ಎದುರಾಳಿ ಇವನೇ
ರುಸ್ತುಂ
ರುಸ್ತುಂ
ರುಸ್ತುಂ
ರುಸ್ತುಂ
Rowdismಗೆ ಓಂಕಾರ ಇವನೇನೇ
ಬೆಜಾರಾಗಿ ಖಾಕಿನ ಹಾಕವ್ನೆ
ಆಯುಧಪೂಜೆ ಆಯುಧ ಇವನೇನೇ
ಸಾಣೆ ಹಿಡಿಯೋಕ್ ಮುಂಚೆ warning ಕೊಡ್ತಾನೆ
ಇವ್ನೇ
ಅಡಿಗಲ್ಲು
ನೋಡೋಕೆ ಕಾಣ್ತಾನೆ ತುಂಬಾ simple-u
ದೇವ್ರುನೂ, ದೆವ್ವನೂ ಎಲ್ಲಾ ಇವ್ನೆ
ರುಸ್ತುಂ
ರುಸ್ತುಂ
ರುಸ್ತುಂ
ರುಸ್ತುಂ
ಇವನು ಒರಟಾದ ಅಧ್ಯಾಯ
ಬಗ್ಗಿ ಬಡಿಯೋದು ಕಡ್ಡಾಯ
ಕಣ್ಣು ಬಿಟ್ಟರೆ ಜ್ವಾಲಾಮುಖಿ
ಕನಸಲ್ಲೂ ಬರ್ತಾನೆ ಮುಖಾಮುಖಿ
ಇವನೇ
ಇಡೀ ಭೂಮಿ
ಬಿರುಗಾಳಿ ಎದ್ದ್ರೂನೂ ನಿಲ್ಲೋನು ಒಬ್ನೇ
ಭೂಕಂಪ, ಸುನಾಮಿ ಎಲ್ಲಾ ಇವ್ನೆ
ಜೋರಾಗಿದೆ, ಸರಿಯಾಗಿದೆ ಒಂಟಿ ಚಿರತೆ
ನುಗ್ಗುತ್ತಿದೆ, ಎಗರುತ್ತಿದೆ ಖಾಕಿ ಚಿರತೆ
ಒಂದೇ ಏಟಿಗೆ ಎದೆಯ ಸೀಳುವ ಬೆಂಕಿ
ಎಲ್ಲ ದಿಕ್ಕಲೂ ಎದುರಾಳಿ ಇವನೇ
ರುಸ್ತುಂ
ರುಸ್ತುಂ
ರುಸ್ತುಂ
ರುಸ್ತುಂ
Written by: A.P Arjun, J Anoop Seelin
instagramSharePathic_arrow_out