Music Video

Music Video

Lyrics

ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ
ಮುದ್ಮಾಡೋಕೂ conjuse ಬುದ್ದಿ ಬೇಕಾ?
ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ
ಮುದ್ಮಾಡೋಕೂ ಕಂಜೂಸು ಬುದ್ದಿ ಬೇಕಾ?
Honeymoonನಲ್ಲೂ ಧ್ಯಾನ ಏಕಾಂತದಲ್ಲೂ ಮೌನ
Honeymoonನಲ್ಲೂ ಧ್ಯಾನ ಏಕಾಂತದಲ್ಲೂ ಮೌನ
ಏನೋ ಚೆಂದ ಹತ್ತಿರ ಬಾ ಹುಡುಗ
ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ
ಮುದ್ಮಾಡೋಕೂ conjuse ಬುದ್ದಿ ಬೇಕಾ?
ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ
ಮುದ್ಮಾಡೋಕೂ conjuse ಬುದ್ದಿ ಬೇಕಾ?
ಮುತ್ತಿನ ಹೊದಿಗೆ ಸುತ್ತಲು ಹೊದಿಸಿ ಅಪ್ಪಿಕೋ ಬಾರೋ ನನ್ನನ್ನ
ಚುಮು ಚುಮು ಚಳಿಗೆ ಬಿಸಿ ಬಿಸಿ ಬಯಕೆ ಬೆಚ್ಚಗೆ ಇರಿಸೋ ನನ್ನನ್ನ
ಕತ್ತಲೆಯೊಳಗೆ ಕಣ್ಣಾಮುಚ್ಚಾಲೆ ಅಪ್ಪಿಕೋ ಬಾರೋ ನನ್ನನ್ನ
ಉರುಳಿಸು ಬಾರೋ ಕೆರಳಿಸು ಬಾರೋ ನರಳಿಸು ಬಾರೋ ನನ್ನನ್ನ
ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ
ಮುದ್ಮಾಡೋಕೂ conjuse ಬುದ್ದಿ ಬೇಕಾ?
Honeymoonನಲ್ಲೂ ಧ್ಯಾನ ಏಕಾಂತದಲ್ಲೂ ಮೌನ
Honeymoonನಲ್ಲೂ ಧ್ಯಾನ ಏಕಾಂತದಲ್ಲೂ ಮೌನ
ಏನೋ ಚೆಂದ ಹತ್ತಿರ ಬಾ ಹುಡುಗ
Show me love, show me life, show me everything in life
Take me on a holiday, show me something everyday
Make me smile and make me smile, make me smile for a while
Make my dreams come to life, show me how you love your wife
ಪೋಲಿಯ ಮಾತು ಯಾರಿಗೆ ಬೇಕು ಈ ಕ್ಷಣ ಪ್ರೀತಿಯ ಮಾಡೋಣ
ಮಂಚಕೆ ಹಾರಿ ಮಧುವನು ಹೀರಿ ದಾಹವ ನೀಗಿ ಸುಖಿಸೋಣ
ಊರನು ಬಿಟ್ಟು ಊರಿಗೆ ಬಂದು ಪ್ರೀತಿಯ ತೇರನು ಎಳೆಯೋಣ
ಮದುವೆಯು ಆಯ್ತು ಮನೆವೊಂದಾಯ್ತು ಮುದ್ದಿನ ಮಗುವನು ಪಡೆಯೋಣ
ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ
ಮುದ್ಮಾಡೋಕೂ conjuse ಬುದ್ದಿ ಬೇಕಾ?
Honeymoonನಲ್ಲೂ ಧ್ಯಾನ ಏಕಾಂತದಲ್ಲೂ ಮೌನ
Honeymoonನಲ್ಲೂ ಧ್ಯಾನ ಏಕಾಂತದಲ್ಲೂ ಮೌನ
ಏನೋ ಚೆಂದ ಹತ್ತಿರ ಬಾ ಹುಡುಗ
Written by: Mano Murthy, Nagathihalli Chandrashekhar
instagramSharePathic_arrow_out

Loading...