Music Video
Music Video
Credits
PERFORMING ARTISTS
Shreya Ghoshal
Performer
Kaviraj
Performer
R. P. Patnaik
Lead Vocals
COMPOSITION & LYRICS
Kaviraj
Songwriter
R. P. Patnaik
Composer
PRODUCTION & ENGINEERING
N.M.Suresh
Producer
Lyrics
ಬಚ್ಚಿಕೋ ನಿನ್ನಲ್ಲಿ ನಿನ್ನೆದೆ ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ
ತುಂಬಿಕೋ ನಿನ್ನಲಿ ಪ್ರೀತಿಯ ಚಿಪ್ಪಲಿ ಸ್ವಾತಿಯಮುತ್ತು ನಾ ಆಗುವೆ ನಿನ್ನಲ್ಲಿ
ಕಣ್ಣ ರೆಪ್ಪೆಯ ಹಾಗೇನೇ ಕಾಪಾಡಿಕೋ
ಪ್ರತಿ ಮಿಡಿತಕ್ಕೂ ನೀ ನನ್ನ ನೆನಪಿಟ್ಟುಕೋ
ಎಂದು ಎಂದೆಂದೂ ನೀ ನನ್ನ ಜೊತೆ ಸೇರಿಕೋ
ಖಂಡಿತ
ಬಚ್ಚಿಕೋ ನಿನ್ನಲ್ಲಿ ನಿನ್ನೆದೆ ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ
ಅಂಗೈಲಿ ದಿನ ನಿನ್ನ ಹೆಸರನು ನನ್ ಹೆಸರ ಜೊತೆ ನಾ ಬರೆದೆ
ಅಂಗೈಲಿ ಅದು ಅಳಿಸಿ ಹೋದರೂ ನನ್ ಎದೆಯೊಳಗೆ ನೀ ಇಳಿದೆ
ಓದೋಕೆ ದಿನ ಕುಳಿತುಕೊಂಡರೆ ಪುಸ್ತಕದಲ್ಲೂ ನೀನೇನೆ
ದಾರೀಲು ನನಗ್ಯಾರು ಕಾಣರು ಕಂಡೆ ಎಲ್ಲೂ ನಿನ್ನನ್ನೇ
ನಿನ್ನ ನೋಡಲು
ಮಾತು ಆಡಲು
ನನ್ನ ಜೀವ ಕಾಯೋದು ಹಗಲು ಇರುಳು
ಬಚ್ಚಿಕೋ ನಿನ್ನಲ್ಲಿ ನಿನ್ನೆದೆ ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ
ಈ ನಿನ್ನೆದೆಯ ತುಂಬು ಪ್ರೀತಿಯ ನೀ ಮುಚ್ಚಿ ಇಡಬೇಡ ಕಣೋ
ಈ ಮೌನವನು ಇನ್ನು ತಾಳೆನು ಬಾ ಹೇಳಿಬಿಡು ಎಲ್ಲವನು
ಸದ್ದೇ ಇಲ್ಲದೆ ಗೊತ್ತೆ ಆಗದೆ ಹುಟ್ಟಿ ಬಂದ ಪ್ರೀತಿಯಿದು
ನೀ ನಂಗೆ ಬಲು ಇಷ್ಟ ಎನ್ನಲು ಈ ನನ್ನೆದೆಯು ಕಾದಿಹುದು
ನೀನೇ ಹೇಳು ಬಾ
ನೀನೇ ಹೇಳು ಬಾ
ಹೇಗೆ ಎಲ್ಲಾ ಹೇಳೋದು ನಾನು ನಿನಗೆ
ಬಚ್ಚಿಕೋ ನಿನ್ನಲ್ಲಿ ನಿನ್ನೆದೆ ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ
ತುಂಬಿಕೋ ನಿನ್ನಲಿ ಪ್ರೀತಿಯ ಚಿಪ್ಪಲಿ ಸ್ವಾತಿಯಮುತ್ತು ನಾ ಆಗುವೆ ನಿನ್ನಲ್ಲಿ
ಕಣ್ಣ ರೆಪ್ಪೆಯ ಹಾಗೇನೇ ಕಾಪಾಡಿಕೋ
ಪ್ರತಿ ಮಿಡಿತಕ್ಕೂ ನೀ ನನ್ನ ನೆನಪಿಟ್ಟುಕೋ
ಎಂದು ಎಂದೆಂದೂ ನೀ ನನ್ನ ಜೊತೆ ಸೇರಿಕೋ
ಸೇರ್ತ್ಯ ಅಲ್ವಾ
ಬಚ್ಚಿಕೋ
ಗುಬ್ಬಿಯಾ ಹಾಗೆ ನಾ
ನಿನ್ನಲಿ
Written by: Kaviraj, R. P. Patnaik