Video musical

Endendu Ninnanu Maretu - Audio Song | Eradu Kanasu | Rajan-Nagendra | P.B. Sreenivas,Vani Jairam
Mira el video musical de {trackName} de {artistName}

Incluido en

Créditos

PERFORMING ARTISTS
P. B. Sreenivas
P. B. Sreenivas
Lead Vocals
Vani Jayaram
Vani Jayaram
Lead Vocals
COMPOSITION & LYRICS
Rajan Nagendra
Rajan Nagendra
Composer
Chi. Udayashankar
Chi. Udayashankar
Songwriter
PRODUCTION & ENGINEERING
Rajan Nagendra
Rajan Nagendra
Producer

Letra

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ ಇನ್ನೆಂದು ನಿನ್ನನು ಅಗಲಿ ನಾನಿರಲಾರೆ ಒಂದು ಕ್ಷಣ ನೊಂದರು ನೀ ನಾ ತಾಳಲಾರೆ ಒಂದು ಕ್ಷಣ ವಿರಹವನು ನಾ ಸಹಿಸಲಾರೆ ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ ನಿನ್ನನು ಕಂಡ ದಿನವೇ ಹೊಮ್ಮಿತು ಪ್ರೀತಿ ಓಹೋಹೋಹೋ... ನೀ ಕಡಲಾದರೆ ನಾ ನದಿಯಾಗುವೆ ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ ಸೇರುವೆ ಸೇರುವೆ ನೀ ಹೂವಾದರೆ ನಾನು ಪರಿಮಳವಾಗಿ ಸೇರುವೆ ನಿನ್ನೊಡಲನ್ನು ಬಲು ಹಿತವಾಗಿ ಓಹೋಹೋಹೋ ನೀ ಮುಗಿಲಾದರೆ ನಾ ನವಿಲಾಗುವೆ ತೇಲುವ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ ನಲಿಯುವೆ ಸಾವಿರ ಜನುಮವೇ ಬರಲಿ ಬೇಡುವುದೊಂದೇ ನನ್ನವಳಾಗಿರು ನೀನು ಎನ್ನುವುದೊಂದೇ ಓಹೋಹೋಹೋ ನೀನಿರುವುದಾದರೆ ಸ್ವರ್ಗವು ಈ ಧರೆ ನಾನಿನ್ನ ಜೋಡಿಯಾಗಿ ಎಂದು ಬಾಳುವೆ ಬಾಳುವೆ ಬಾಳುವೆ
Writer(s): Rajan Nagendra, Chi Udaya Shankar Lyrics powered by www.musixmatch.com
instagramSharePathic_arrow_out