Clip vidéo

Sojugaada Sooju Mallige | Folklore | Live at Mahashivratri | #shivbhajan #sadguru #mahadev
Regarder le vidéoclip de {trackName} par {artistName}

Apparaît dans

Crédits

INTERPRÉTATION
Folklore
Folklore
Interprète
Ananya Bhat
Ananya Bhat
Chant
Bharath Naik
Bharath Naik
Chant
Girish K.P
Girish K.P
Chant
COMPOSITION ET PAROLES
Sounds of Isha
Sounds of Isha
Paroles/Composition

Paroles

ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಮಾದೇವ ಸೋಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಸೋಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಅಂದಾವರೇ ಮುಂದಾವರೇ ಮತ್ತೆ ತಾವರೆ ಪುಷ್ಪ ಚಂದಕ್ಕಿ ಮಾಲೆ ಬಿಲ್ಪತ್ರೆ, ಮಾದೇವ ನಿಮ್ಗೆ ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ ಮಾದಪ್ನ ಪೂಜೆಗೆ ಬಂದು ಮಾದೇವ ನಿಮ್ಮ ಸೋಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಸೋಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ತಪ್ಪಾಳೆ ಬೆಳಗ್ಯುವ್ನಿ ತುಪ್ಪವ ಕಾಯ್ಸ್ಯುವ್ನಿ ಕಿತ್ತಾಳೆ ಹಣ್ಣ ತಂದ್ಯುವ್ನಿ ಮಾದೇವ ನಿಮ್ಗೆ ಕಿತ್ತಾಳೆ ಹಣ್ಣ ತಂದಿವ್ನಿ ಮಾದಪ್ಪ ಕಿತ್ತಾಡಿ ಬರುವ ಪರಸೆಗೆ ಮಾದೇವ ನಿಮ್ಮ ಸೋಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಸೋಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೇ ಮಾದೇವ ನೀವೇ ಮಾದೇವ ನಿಮ್ಗೆ ಮಾದೇವ ನೀವೇ ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೇ ಬೆಟ್ಟದ್ಮಾದೇವ ಗತಿ ಎಂದು ಅವರಿನ್ನು ಹಟ್ಟಿ ಹಂಬಲವ ಮರೆತಾರೋ ಮಾದೇವ ನಿಮ್ಮ ಸೋಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಸೋಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಉಚ್ಚೆಳ್ಳು ಹೂವ್ನಂಗೆ ಹೆಚ್ಚೆವೋ ನಿನ್ನ ಪರುಸೆ ಹೆಚ್ಚಾಳಗ್ಯಾರ ಮಾದಯ್ಯ, ಮಾದಯ್ಯ ನೀನೆ ಹೆಚ್ಚಾಳಗ್ಯಾರ ಮಾದಯ್ಯ ಏಳು ಮಲೆಯ ಹೆಚ್ಚೇವು ಕೌದಳ್ಳಿ ಕಣಿವೇಲಿ ಮಾದೇವ ನಿಮ್ಮ ಸೋಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಮಾದೇವ ನಿಮ್ಮ ಸೋಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ (ಸೋಜುಗದ ಸೂಜು ಮಲ್ಲಿಗೆ) ಮಾದೇವ (ಮಂಡೆ ಮ್ಯಾಲೆ ದುಂಡು ಮಲ್ಲಿಗೆ) ಮಾದೇವ (ಸೋಜುಗದ ಸೂಜು ಮಲ್ಲಿಗೆ ಮಂಡೆ ಮ್ಯಾಲೆ ದುಂಡು ಮಲ್ಲಿಗೆ) ಮಾದೇವ (ಸೋಜುಗದ ಸೂಜು ಮಲ್ಲಿಗೆ) ಮಾದೇವ (ಮಂಡೆ ಮ್ಯಾಲೆ ದುಂಡು ಮಲ್ಲಿಗೆ) (ಸೋಜುಗದ ಸೂಜು ಮಲ್ಲಿಗೆ) ಮಾದೇವ (ಮಂಡೆ ಮ್ಯಾಲೆ ದುಂಡು ಮಲ್ಲಿಗೆ) ಮಾದೇವ ಮಾದೇವ
Writer(s): Folklore Lyrics powered by www.musixmatch.com
instagramSharePathic_arrow_out