Video musicale

Sinnga | Shaane Top Agavle | Lyrical Video | Chirranjeevi Sarja | Aditi | Vijay Kiran | Uday K Mehta
Guarda il video musicale per {trackName} di {artistName}

Crediti

PERFORMING ARTISTS
Vijay Prakash
Vijay Prakash
Performer
COMPOSITION & LYRICS
Dharma Vish
Dharma Vish
Composer
Cheth an Kumar
Cheth an Kumar
Songwriter

Testi

ಪರಪಂಚಾನೇ ಒಂದು ರೌಂಡು ಹಾಕೊಂಡ್ ಬಂದ್ರು ಇಂತ ಚೆಲುವೆ ಸಿಗಕ್ಕಿಲ್ಲ ಇವಳ ಅಂದ ವರ್ಣಿಸೋಕೆ ಒಂದು ಜನ್ಮ ಸಾಲಕ್ಕಿಲ್ಲ ಶಾನೆ top ಆಗವ್ಳೆ ನಮ್ ಹುಡುಗಿ ಶಾನೆ top ಆಗವ್ಳೆ ಶಾನೆ top ಆಗವ್ಳೆ ನಮ್ ಹುಡುಗಿ ಶಾನೆ top ಆಗವ್ಳೆ ಮುತ್ತು ರತ್ನ ಹವಳಾನು ಮಂಕೇನೆ ಇವಳು ಒಮ್ಮೆ ನಕ್ರೆ Doubt-e ಇಲ್ಲ ಶಿವ doubt-e ಇಲ್ಲ ಶಿವ ಇವಳು ಮಂಡ್ಯ ಸಕ್ರೆ ಶಾನೆ top ಆಗವ್ಳೆ ನಮ್ ಹುಡುಗಿ ಶಾನೆ top ಆಗವ್ಳೆ ಶಾನೆ top ಆಗವ್ಳೆ ನಮ್ ಹುಡುಗಿ ಶಾನೆ top ಆಗವ್ಳೆ ಆ ಕಡಲ ಮುತ್ತಂಗೆ ಇವಳು ಮಹಾರಾಣಿ ಗತ್ತಂಗೆ ಇವಳು ಇವಳಂದ ನೋಡೋಕೆ ಕಾಮನಬಿಲ್ಲು ಬರತೈತೆ ಕಾವೇರಿ ಬಿರ್ಸೇನೆ ಇವಳು ಆ ದಸರಾ ಸೊಗಸೇನೆ ಇವಳು ಮಾತಾಡಲು ನೀರಿಂದ ಮೀನು ಮೇಲೆ ಬರ್ತಾವೆ ಇವಳ ಅಂದ ಕಂಡು ತಲೆ ಕೆಡಿಸಿಕೊಂಡು ಹುಡುಗುರಾಗ್ತಾರೆ loose-u ಅಚ್ಚೆ ಹುಯ್ಸಿಕೊಂಡು ಎಲ್ಲಾ ಜಯಿಸಿಕೊಂಡು ನಾನು ಕೊಡುವೆ ಒಂದು ರೋಸು ಶಾನೆ top ಆಗವ್ಳೆ ನಮ್ ಹುಡುಗಿ ಶಾನೆ top ಆಗವ್ಳೆ ಶಾನೆ top ಆಗವ್ಳೆ ನಮ್ ಹುಡುಗಿ ಶಾನೆ top ಆಗವ್ಳೆ ಧ್ವನಿ ಕೇಳಲು ಉಗಾದಿ ಹಬ್ಬ ನಕ್ಬುಟ್ರೆ ಸಂಕ್ರಾಂತಿ ಎಳ್ಳು ಸುಮ್ನಿದ್ರು ಪಟಾಕಿ ಎದೆಯಲಿ ಸಿಡಿದಂಗೈತತೆ ಬೆಳದಿಂಗಳ ಹೊಳಪೇನೆ ಇವಳು ನೊರೆ ಹಾಲಿನ ಬಿಳುಪೇನೆ ಇವಳು ಬಂಗಾರ ನಾಚಿಸೋ ಮಗಳು ಕಿನ್ನರಿ ಕುಲದವಳು ಮನ್ಸು ಲೂಟಿ ಮಾಡಿ ಪ್ರೀತಿ ನಾಟಿ ಮಾಡಿ ಹಗಲು ರಾತ್ರಿ ಕಾಡ್ತಾವ್ಳೆ ಎಲ್ಲದಕ್ಕೂ ready doubt-e ಇಲ್ಲ ಬುಡಿ ನನ್ನ ಹೆಂಡ್ರು ಇವ್ಳೇ ಶಾನೆ top ಆಗವ್ಳೆ ನಮ್ ಹುಡುಗಿ ಶಾನೆ top ಆಗವ್ಳೆ ಶಾನೆ top ಆಗವ್ಳೆ ನಮ್ ಹುಡುಗಿ ಶಾನೆ top ಆಗವ್ಳೆ
Writer(s): Chethan Kumar P, Dharma Vish Lyrics powered by www.musixmatch.com
instagramSharePathic_arrow_out