クレジット

PERFORMING ARTISTS
Shreya Ghoshal
Shreya Ghoshal
Lead Vocals
Nagathihalli Chandrashekhar
Nagathihalli Chandrashekhar
Performer
Raghu Mukherjee
Raghu Mukherjee
Performer
Prayog
Prayog
Music Director
COMPOSITION & LYRICS
Nagathihalli Chandrashekhar
Nagathihalli Chandrashekhar
Songwriter
Prayog
Prayog
Composer
PRODUCTION & ENGINEERING
Amarnatha Gowda
Amarnatha Gowda
Producer
Harinath Polycherla
Harinath Polycherla
Producer
Tumkur Dayanand
Tumkur Dayanand
Producer
Vidyashankar
Vidyashankar
Producer

歌詞

ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ
ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು
ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು
ವಾಸುದೇವ ವೇಣುಗೋಪ ಬಾ
ಕೃಷ್ಣ ಬಾ ನೀ ಬೇಗ ಬಾ
ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ
ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು
ವಾಸುದೇವ ವೇಣುಗೋಪ ಬಾ
ಕೃಷ್ಣ ಬಾ
ಆತ್ಮವು ನೀನೆ, ಜೀವವು ನೀನೆ
ನನ್ನೆದೆ ಹಾಡೇ ನೀನೆ, ಹಾಡಿನ ಪ್ರಾಣವು ನೀನೆ
ಪ್ರೀತಿಯ ರಾಧೆ, ಪ್ರತಿ ಕ್ಷಣ ಕಾದೆ
ಏನನು ಮಾಡಲಿ ನಾನು, ಯಾರಿಗೆ ಹೇಳಲಿ ಇನ್ನು
ಗೋಪಾಲ ಗೋಪಿ ಕೃಷ್ಣ
ಮಾಯಾವಿ ಮಾಯ ಕೃಷ್ಣ
ನೀನಿರದೆ ನಾನಿಲ್ಲ, ನೀ ಬರದೆ ಬಾಳಿಲ್ಲ
ಮಾಧವ ಮುಕುಂದನೆ ಬಾ, ಬೇಗ ಬಾ,ನೀ ಬೇಗ ಬಾ
ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ
ಜನನವು ನೀನೆ, ಮರಣವು ನೀನೆ
ನನ್ನೆದೆ ಧ್ಯಾನವು ನೀನೆ
ಧ್ಯಾನದ ಪ್ರಣತಿಯು ನಾನೇ
ಬೆಳಗುವೆ ದೀಪ, ತೋರಿಸೋ ರೂಪ
ಎಂದಿಗೆ ಬರುವೆಯೋ ನೀನು
ಎನ್ನುತ ಕಾಯುವೆ ನಾನು
ಗೋಪಾಲ ಗೋಪಿ ಕೃಷ್ಣ, ಮಾಯಾವಿ ಮಾಯ ಕೃಷ್ಣ
ನೀನಿರದೆ ನಾನಿಲ್ಲ, ನೀ ಬರದೆ ಬಾಳಿಲ್ಲ
ಕೇಶವ ಜನಾರ್ಧನ ಬಾ, ಬೇಗ ಬಾ, ನೀ ಬೇಗ ಬಾ
ಕೃಷ್ಣಾ ನೀ ಬೇಗನೆ ಬಾರೋ
ಶ್ರೀ ಕೃಷ್ಣ ನೀ ಬೇಗನೆ ಬಾರೋ
ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು
ಈ ರಾಧೆಯ ಕೂಗು, ನೀ ಕೇಳಲಿಲ್ಲವೇನು
ವಾಸುದೇವ ವೇಣುಗೋಪ ಬಾ
ಕೃಷ್ಣ ಬಾ ನೀ ಬೇಗ ಬಾ
ನಿಸರಿಮಗರಿಸನಿ, ಸರಿಮಪಮಗರಿಸ, ರಿಮಪನಿಮಪಮಗನಿಮರಿಸನಿ
ನಿಸರಿಮಗರಿಸನಿ, ಸರಿಮಪಮಗರಿಸ, ರಿಮಪನಿಮಪಮಗನಿಮರಿಸನಿಸನಿಪ
ನಿಸನಿಸ, ರಿಮರಿಮ, ಸರಿಸರಿ, ಮಪಮಪ, ರಿಮರಿಮ, ಪನಿಪನಿ, ಮಪಮಪ, ರಿಸರಿಸ
ರೀಸನಿಸ, ರೀಸನಿಸ, ರೀಸನಿಸ, ರೀಸನಿಸ, ರೀಸನಿಸ, ರೀಸನಿಸ, ರೀಸನಿಸ, ರೀಸನಿಸ
Written by: Nagathihalli Chandrashekhar, Prayog
instagramSharePathic_arrow_out

Loading...