クレジット

PERFORMING ARTISTS
Naveen Sajju
Naveen Sajju
Performer
COMPOSITION & LYRICS
Naveen Sajju
Naveen Sajju
Composer
Bahaddur Chethan
Bahaddur Chethan
Songwriter
PRODUCTION & ENGINEERING
Sreekanth Kp
Sreekanth Kp
Producer

歌詞

ನಿಮ್ಮಮ್ಮನ್ ಕೈಯಲ್ಲಿ ತಲೆ ಬಾಚುಸ್ಕೊಂಡು
ನಿಮ್ಮಪ್ಪನ ಕೈಯಲ್ಲಿ shoe ಹಾಕುಸ್ಕೊಂಡು
ನಿಮ್ಮಮ್ಮನ್ ಕೈಯಲ್ಲಿ ತಲೆ ಬಾಚುಸ್ಕೊಂಡು
ನಿಮ್ಮಪ್ಪನ ಕೈಯಲ್ಲಿ shoe ಹಾಕುಸ್ಕೊಂಡು
ಬರ್ಬರ್ತಾ ದಾರೀಲಿ ನಿನ್ನ friend ಕರ್ಕೊಂಡು
ನೀ ನಡ್ಕ ಬರ್ತಿದ್ರೆ ಅದೇ ಕಣೇ trend-u
ಎಂಟು ಮೂವತ್ತಕ್ಕೆ ನೀನು ಬಂದರೆ ಇಂಗೆ
ಶೆಟ್ರು ಅಂಗಡಿ ಮುಂದೆ ಕಾಯ್ತಿರ್ತೀನಿ ನಿಂಗೆ
Picture ಅಲ್ಲಿ ಅವ್ರುಗೂ ಇವ್ರುಗೂ love ಆದಂಗೆ
ಸಂಜನ
(ಸಂಜನ I love you ಸಂಜನ
ಸಂಜನ
My darling ಸಂಜನ
ಸಂಜನ
My baby ಸಂಜನ
ಸಂಜನ
ನನ್ನಾಕೆ ಸಂಜನ)
ಅವ್ಳ್ಗೆ ಸಂಜೆ ಹೊತ್ತಲ್ ಚೂರು tuition ಹೇಳ್ಕೊಡೋಣ ಅಂತಂಕೊಂಡೆ
ನೀ pass ಆಗೋದೇ ಕಷ್ಟ ಅವಳು ಕೇಳುಸ್ಕೊಂಡ್ರೆ ನಷ್ಟ
ಅವಳು ಕುಂಟೆಬಿಲ್ಲೆ ಆಡೋ ಹೊತ್ತಲ್ ಮುತ್ತು ಕೊಡೋಣ ಅನ್ಕೊಂಡೆ
ನೀನ್ ತಗಲಾಕಂಡ್ರೆ ಕಷ್ಟ ಅವರಪ್ಪ ಒಬ್ಬ ದುಷ್ಟ
ನಿನ್ friend-u makeup ನೋಡಿ ನನ್ನ friend-u pickup ಮಾಡಾಕ್ ಕೈತಾವ್ನೆ
ನನಗೆ ಸಿಕ್ದಾಗ್ಲೆಲ್ಲ ಅವಳ number ಕೊಡ್ಸೋ ಅಂತ ಪ್ರಾಣ ತಿಂತಾವ್ನೆ
ನೀ okay ಅಂದರೆ ಒಟ್ಗೆ ಬಂದು ಓಟೋಟ್ಗೆ ಪ್ರೀತಿ ಮಾಡೋಣ
ಸಂಜನ
(ಸಂಜನ I love you ಸಂಜನ
ಸಂಜನ
My darling ಸಂಜನ
ಸಂಜನ
My baby ಸಂಜನ
ಸಂಜನ
ನನ್ನಾಕೆ ಸಂಜನ)
Written by: Bahaddur Chethan, Naveen Sajju
instagramSharePathic_arrow_out

Loading...