Vídeo da música

Bachchiko Nannali-Shreya Ghoshal
Assista ao videoclipe da música {trackName} de {artistName}

Créditos

PERFORMING ARTISTS
R. P. Patnaik
R. P. Patnaik
Performer
Shreya Ghoshal
Shreya Ghoshal
Performer
COMPOSITION & LYRICS
Kaviraj
Kaviraj
Songwriter

Letra

ಬಚ್ಚಿಕೋ ನಿನ್ನಲ್ಲಿ ನಿನ್ನೆದೆ ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ ತುಂಬಿಕೋ ನಿನ್ನಲಿ ಪ್ರೀತಿಯ ಚಿಪ್ಪಲಿ ಸ್ವಾತಿಯಮುತ್ತು ನಾ ಆಗುವೆ ನಿನ್ನಲ್ಲಿ ಕಣ್ಣ ರೆಪ್ಪೆಯ ಹಾಗೇನೇ ಕಾಪಾಡಿಕೋ ಪ್ರತಿ ಮಿಡಿತಕ್ಕೂ ನೀ ನನ್ನ ನೆನಪಿಟ್ಟುಕೋ ಎಂದು ಎಂದೆಂದೂ ನೀ ನನ್ನ ಜೊತೆ ಸೇರಿಕೋ ಖಂಡಿತ ಬಚ್ಚಿಕೋ ನಿನ್ನಲ್ಲಿ ನಿನ್ನೆದೆ ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ ಅಂಗೈಲಿ ದಿನ ನಿನ್ನ ಹೆಸರನು ನನ್ ಹೆಸರ ಜೊತೆ ನಾ ಬರೆದೆ ಅಂಗೈಲಿ ಅದು ಅಳಿಸಿ ಹೋದರೂ ನನ್ ಎದೆಯೊಳಗೆ ನೀ ಇಳಿದೆ ಓದೋಕೆ ದಿನ ಕುಳಿತುಕೊಂಡರೆ ಪುಸ್ತಕದಲ್ಲೂ ನೀನೇನೆ ದಾರೀಲು ನನಗ್ಯಾರು ಕಾಣರು ಕಂಡೆ ಎಲ್ಲೂ ನಿನ್ನನ್ನೇ ನಿನ್ನ ನೋಡಲು ಮಾತು ಆಡಲು ನನ್ನ ಜೀವ ಕಾಯೋದು ಹಗಲು ಇರುಳು ಬಚ್ಚಿಕೋ ನಿನ್ನಲ್ಲಿ ನಿನ್ನೆದೆ ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ ಈ ನಿನ್ನೆದೆಯ ತುಂಬು ಪ್ರೀತಿಯ ನೀ ಮುಚ್ಚಿ ಇಡಬೇಡ ಕಣೋ ಈ ಮೌನವನು ಇನ್ನು ತಾಳೆನು ಬಾ ಹೇಳಿಬಿಡು ಎಲ್ಲವನು ಸದ್ದೇ ಇಲ್ಲದೆ ಗೊತ್ತೆ ಆಗದೆ ಹುಟ್ಟಿ ಬಂದ ಪ್ರೀತಿಯಿದು ನೀ ನಂಗೆ ಬಲು ಇಷ್ಟ ಎನ್ನಲು ಈ ನನ್ನೆದೆಯು ಕಾದಿಹುದು ನೀನೇ ಹೇಳು ಬಾ ನೀನೇ ಹೇಳು ಬಾ ಹೇಗೆ ಎಲ್ಲಾ ಹೇಳೋದು ನಾನು ನಿನಗೆ ಬಚ್ಚಿಕೋ ನಿನ್ನಲ್ಲಿ ನಿನ್ನೆದೆ ಗೂಡಲಿ ಗುಬ್ಬಿಯಾ ಹಾಗೆ ನಾ ಇರುವೆನು ನಿನ್ನಲಿ ತುಂಬಿಕೋ ನಿನ್ನಲಿ ಪ್ರೀತಿಯ ಚಿಪ್ಪಲಿ ಸ್ವಾತಿಯಮುತ್ತು ನಾ ಆಗುವೆ ನಿನ್ನಲ್ಲಿ ಕಣ್ಣ ರೆಪ್ಪೆಯ ಹಾಗೇನೇ ಕಾಪಾಡಿಕೋ ಪ್ರತಿ ಮಿಡಿತಕ್ಕೂ ನೀ ನನ್ನ ನೆನಪಿಟ್ಟುಕೋ ಎಂದು ಎಂದೆಂದೂ ನೀ ನನ್ನ ಜೊತೆ ಸೇರಿಕೋ ಸೇರ್ತ್ಯ ಅಲ್ವಾ ಬಚ್ಚಿಕೋ ಗುಬ್ಬಿಯಾ ಹಾಗೆ ನಾ ನಿನ್ನಲಿ
Writer(s): Kaviraj Kaviraj, Rabindra Prasad Pattnaik Lyrics powered by www.musixmatch.com
instagramSharePathic_arrow_out