Music Video

Featured In

Credits

PERFORMING ARTISTS
Tippu
Tippu
Performer
Anuradha Bhat
Anuradha Bhat
Performer
COMPOSITION & LYRICS
V. Harikrishna
V. Harikrishna
Composer
Kaviraj
Kaviraj
Songwriter

Lyrics

ನೀನೆ ಕಣೆ ನೀನೆ ಕಣೆ ನನ್ನೆದೆ ತುಂಬ ನೀನೆ ನೀನೆ ನೀನೆ ಕಣೆ ನೀನೆ ಕಣೆ ನನ್ನೆದೆ ತುಂಬ ನೀನೆ ನೀನೆ ನಂಬು ನನ್ನ ನನ್ನಾಣೆಗೂ ನಂಗೆಲ್ಲ ಇನ್ನು ನೀನೆ ನೆಚ್ಚಿನ ಹುಡುಗನೆ ಮುದ್ದಿನ ಗೆಳೆಯನೆ ಮೆಚ್ಚಿದೆ ನಿನ್ನನು ಬಾ ಸುಂದರನೆ ಬೆಚ್ಚನೆ ಪ್ರೀತಿಯ ಬಚ್ಚಿಡಲಾರೆನು ಹಿಡಿಸಿದೆ ಹುಚ್ಚನು ನೀನೊಂತರ ನಿನ್ನ ನೋಟ ನಿನ್ನ ಆಟ ಕಂಡು ಎಂದೋ ಕರಗಿದೆ ಹೃದಯ ನಿನ್ನೆ ಮೊನ್ನೆ ಬಂದ ನೀನೇ ನನ್ನ ಎಲ್ಲಾ ನಾಳೆಯ ಗೆಳೆಯ ನಾನು ನೀನು ಒಂದಾಗಿರುವ ಎಂದೂ ಹೀಗೆ ಕೊನೆವರೆಗೆ ಪ್ರೀತಿ ಎಂಬ ಪಲ್ಲಕ್ಕಿ ಏರಿ ಸಾಗುವ ನಾವು ಮೆರವಣಿಗೆ ನೀನೆ ಕಣೆ ನೀನೆ ಕಣೆ ನನ್ನೆದೆ ತುಂಬ ನೀನೆ ನೀನೆ ಯಾರೊ ನೀನು ಯಾರೋ ನಾನು ಇಂಥ ಸಲುಗೆ ಬೆಳೆಯಿತು ಹೇಗೇ ಕಾಣೆ ನಾನು ಕಾರಣವೇನು ಅಂತಾರೆಲ್ಲ ಪ್ರೀತಿಯೆ ಹೀಗೆ ಅದಲು ಬದಲು ಆಗಿದೆ ಹೃದಯ ತಿರುಗಿ ಕೊಡುವ ಮಾತಿಲ್ಲ ನಿಮಿಷ ಕೂಡ ಅಗಲಿ ದೂರ ಇರಲು ನಂಗೆ ಆಗೋದಿಲ್ಲ ನೀನೆ ಕಣೆ ನೀನೆ ಕಣೆ ಈ ಕಣ್ಣ ತುಂಬ ನೀನೆ ನೀನೆ ನೀನೆ ಕಣೆ ನೀನೆ ಕಣೆ ನನ್ನೆದೆ ತುಂಬ ನೀನೆ ನೀನೆ
Writer(s): Kaviraj, V. Harikrishna Lyrics powered by www.musixmatch.com
instagramSharePathic_arrow_out