Music Video

Akasha Este Yakedyu
Watch {trackName} music video by {artistName}

Credits

PERFORMING ARTISTS
Kunal Ganjawala
Kunal Ganjawala
Performer
COMPOSITION & LYRICS
V. Harikrishna
V. Harikrishna
Composer
Jayanth Kaykini
Jayanth Kaykini
Songwriter

Lyrics

ನನೈ ನನನೈ... ನನೈ ನನನೈ... ನನೈ ನನನೈನಿ... ನನೈ ನನನೈ ಆಕಾಶ ಇಷ್ಟೇ ಯಾಕಿದೆಯೋ ಈ ಭೂಮಿ ಕಷ್ಟ ಆಗಿದೆಯೋ ಹಂಚೋಣ ಈ ಪ್ರೀತಿ ಬೇಕಿಲ್ಲ ರಸೀತಿ ಮುಗಿಲನ್ನೆ ಮುದ್ದಾಡಿ ರೆಕ್ಕೆ ಬಿಚ್ಚಿ ಹಾರೋ ನಾವೆ... ಗಾ... ಳಿಪಟ ಗಾ... ಳಿಪಟ ಗಾ... ಳಿಪಟ ಆಕಾಶ ಇಷ್ಟೇ ಯಾಕಿದೆಯೋ ಈ ಭೂಮಿ ಕಷ್ಟ ಆಗಿದೆಯೋ ಕನಸಿನ ನೋಟಿಗೆ ಚಿಲ್ಲರೆ ಬೇಕೇ ನಗುವನ್ನು ಎಲ್ಲೋ ಮರೆತಿರುವೇಕೆ ಕಿಸೆಯಲ್ಲಿ ಕದ್ದ ಚಂದ್ರನ ಚೂರು ನಮ್ಮನ್ನು ಪತ್ತೆ ಮಾಡುವರಾರು ಹೋಳಾಗಿದೆ ಈ ಭೂಪಟ ಹಾರಾಟವೇ ನಮ್ಮ ಹಟ... ಗಾ... ಳಿಪಟ ಗಾ... ಳಿಪಟ ಗಾ... ಳಿಪಟ ಕಾಮನಬಿಲ್ಲು ಬಾಡಿಗೆಗುಂಟೆ ಸ್ನೇಹಕ್ಕು ಕೂಡ ರೇಶನ್ ಬಂತೆ ಸಂಭ್ರಮಕಿಲ್ಲ ಸೀಸನ್ ಟಿಕೇಟು ಏರಿಸಬೇಕು ನಮ್ಮ ರಿಬೇಟು ಇದು ಪ್ರೀತಿಯ ಚಿತ್ರಪಟ ಈ ದೋಸ್ತಿಯೆ ನಮ್ಮ ಚಟ... ಗಾ... ಳಿಪಟ ಗಾ... ಳಿಪಟ ಗಾ... ಳಿಪಟ ಆಕಾಶ ಇಷ್ಟೇ ಯಾಕಿದೆಯೋ ಈ ಭೂಮಿ ಕಷ್ಟ ಆಗಿದೆಯೋ ಇಲ್ಲೇನೋ ಸರಿಯಿಲ್ಲ ಇನ್ನೇನೋ ಬೇಕಲ್ಲ ನಕ್ಷತ್ರ ಲೋಕಕ್ಕೆ ಲಗ್ಗೆ ಇಟ್ಟು ಹಾರೋ ನಾವೆ... ಗಾ... ಳಿಪಟ ಗಾ... ಳಿಪಟ ಗಾ... ಳಿಪಟ
Writer(s): V Harikrishna, Jayanth Kaykini Lyrics powered by www.musixmatch.com
instagramSharePathic_arrow_out