Lyrics

ತನುವು ಮನವು ಇಂದು ನಿಂದಾಗಿದೆ ಆಸೆಯು ಎದೆಯ ತುಂಬಾ ತುಂಬಿ ಏನೋ ಉಲ್ಲಾಸ ಏನೋ ಸಂತೋಷ ಇದೇನೋ... ಆ... ಅನುದಿನವು ಅನುಕ್ಷಣವು ಜೊತೆಯಿರಲು ನೀನು ನಲ್ಲ, ಸರಸದಲಿ ಸುಖಪಡುವೆ ನಾ ಕಾಲವೆಲ್ಲ ನಾ ಪ್ರೇಮದ ಕಾಣಿಕೆ ನೀಡುವೆ... ಈ... ಯುಗವುರುಳಿ ಯುಗ ಬರಲಿ ಪ್ರತಿ ಜನುಮದಲ್ಲೂ, ನಲ್ಲೆ, ಬೆರೆತಿರುವ ಜೀವಗಳು ಎಂದೆಂದೂ ಒಂದು ಈ ಮಾತಿನ ಮೋಡಿಗೆ ಸೋತೆನು... ಆ... ಮೋಡಗಳು ಮಿಂಚುಗಳ ಮಾಲೆಯನು ಹಾಕಿ ಇಂದು ಮಳೆಹನಿಯ ಸುರಿಸುತಲಿ ಹರಸುತಿವೆ ನೋಡು ನಾ ಮರೆಯದ ರಾತ್ರಿ ಈ ವೇಳೆಯು... Tanuvu manavu indu nindaagide Aaseyu edeya tumba tumbi Eno ullaasa eno santosha ideno... Aa... anudinavu anukshaNavu joteyiralu neenu Nalla sarasadali sukhapaDuve naa kaalavella Naa premada kaaNike neeDuve... tanuvu... Ee... yugavuruLi yugabarali prati janumadallu Nalle beretiruva jeevagaLu endendu ondu Ee maatina moDige sotenu... tanuvu... Aa... moDagaLu minchugaLa maaleyanu haaki Indu maLehaniya surisutali harasutive noDu Naa mareyada raathri ee veLeyu... tanuvu...
Writer(s): G K Venkatesh, Chi Udayashanker Lyrics powered by www.musixmatch.com
instagramSharePathic_arrow_out