Music Video

Mundina Nildana - Innunu Bekagide (Video Song) I Vasuki Vaibhav I Radhika I Praveen I Ananya I Vinay
Watch {trackName} music video by {artistName}

Featured In

Credits

PERFORMING ARTISTS
Vasuki Vaibhav
Vasuki Vaibhav
Vocals
COMPOSITION & LYRICS
Masala Coffee
Masala Coffee
Composer
Jim Satya
Jim Satya
Composer

Lyrics

ಇನ್ನೂನು ಬೇಕಾಗಿದೆ ಒಲವು ಇನ್ನೂನು ಬೇಕಾಗಿದೆ ಇನ್ನೂನು ಬೇಕಾಗಿದೆ ಒಲವು ಇನ್ನೂನು ಬೇಕಾಗಿದೆ ಸೋಕಿ ನಿನ್ನಾ ಮೌನ ತಂಗಾಳೀನು ಹಾಡಾಗಿದೆ ಇನ್ನೂನು ಹೇಳೋದಿದೆ ನನಗೆ ಇನ್ನೂನು ಕೇಳೋದಿದೆ ಇನ್ನೂನು ಹೇಳೋದಿದೆ ನನಗೆ ಇನ್ನೂನು ಕೇಳೋದಿದೆ ಭಾವಗಳ ಬೀಸಣಿಗೆ ಬೀಸೋ ಮಾಯಾವಿ ನೀನು ನಿನ್ನುಸಿರ ಧ್ಯಾನಿಸುವ ತೀರಾ ಸಾಮಾನ್ಯ ನಾನು ಆಕಾಶದಲ್ಲಿ ನೀ ದೀಪವಾದೆ ಇರುಳಾಗಿ ನಾನು ನಿನಗಾಗಿ ಕಾದೆ ಈ ಮೌನಕ್ಕೀಗ ಮಾಧುರ್ಯವಾದೆ ಹೊರತಾಗಿ ನಿನ್ನ ನಾ ಖಾಲಿಯಾದೆ ಸಿಹಿ ಕಹಿ ಏನಾದರೂ ಪ್ರತಿ ಕ್ಷಣ ಜೊತೆಯಾಗಿರು ಇನ್ನೂನು ಬೇಕಾಗಿದೆ ಒಲವು ಇನ್ನೂನು ಬೇಕಾಗಿದೆ ಇನ್ನೂನು ಬೇಕಾಗಿದೆ ಒಲವು ಇನ್ನೂನು ಬೇಕಾಗಿದೆ ಸೋಕಿ ನಿನ್ನಾ ಮೌನ ತಂಗಾಳೀನು ಹಾಡಾಗಿದೆ ಇನ್ನೂನು ಹೇಳೋದಿದೆ ನನಗೆ ಇನ್ನೂನು ಕೇಳೋದಿದೆ ಇನ್ನೂನು ಹೇಳೋದಿದೆ ನನಗೆ ಇನ್ನೂನು ಕೇಳೋದಿದೆ
Writer(s): Vasuki Vaibhav, Pramod Maravanthe Lyrics powered by www.musixmatch.com
instagramSharePathic_arrow_out