album cover
Mamaseetha
822
Kannada
Mamaseetha was released on September 2, 2016 by Lahari Music as a part of the album Jaguar (Original Motion Picture Soundtrack) - EP
album cover
Release DateSeptember 2, 2016
LabelLahari Music
Melodicness
Acousticness
Valence
Danceability
Energy
BPM97

Credits

PERFORMING ARTISTS
Karthik
Karthik
Performer
Megha
Megha
Performer
Deepti Sati
Deepti Sati
Actor
Brahmanandam
Brahmanandam
Actor
A. Mahadev
A. Mahadev
Music Director
Nikhil Gowda
Nikhil Gowda
Actor
Jagapati Babu
Jagapati Babu
Actor
Sadhu Kokila
Sadhu Kokila
Actor
COMPOSITION & LYRICS
Thaman S.
Thaman S.
Composer
Chethan Kumar
Chethan Kumar
Lyrics

Lyrics

ಮಾ - ಮಾ ಕೇಳೆ ಸೀತಾ ಈ ಕ್ರೇಜಿ ಬಾಯ್ ಮನಸಲಿ ಪ್ರೇಮಗೀತ
ಒಹ್ ಗರ್ಲ್ ಮಾರ್ಗರೆಟ್ಟಾ ಥಿಸ್ ಕಳ್ಳ ಕೃಷ್ಣ ವನ್ನಾ ಪ್ಲೇ ಕಿಸ್ - ಆತ
ಹೆ ಇಸ್ ಸ್ವೀಟ್ - ಉ ಸಾಲ್ಟ್ - ಆ ಡೌಬ್ಟ್ - ಅನ್ನು ಬಿಟ್ಟು ಬಿಡೆ ಸೆನೊರಿಟಾ
ಡಾನ್'ಟ್ ಥಿಂಕ್ ವ್ರಾಂಗ್-ಉ ರೈಟ್-ಆ ಕೇಳು ಕೇಳು ಆಲ್ ಇಸ್ ಫೇರ್ ಇನ್ ಪ್ರೀತಿ ಪಾಟ
ಒ ಹುಡುಗಿ ಬಾಳೆ ಬೀಸಿ ಹಿಡಿದು ಕೊಂಡಿರುವೆ
ಒ ನೀ ನನ್ನ ಮಾನಸವರಿಸಿ ಅಪ್ಪಿ ಕೊಂಡಿರುವೆ
ಒ ನೀ ಹೃದಯಕ್ಕೆ ನುಗ್ಗಿ ಫುಟ್ಬಾಲ್ ಆಡಿರುವೆ
ನಾನಂತ ಒಳ್ಳೆ ಹುಡುಗನ ಲೈಫ್ ಗೆ ವೈರಸ್ ಇಟ್ಟಿರುವೆ
ಮಾ - ಮಾ ಕೇಳೆ ಸೀತಾ ಈ ಕ್ರೇಜಿ ಬಾಯ್ ಮನಸಲಿ ಪ್ರೇಮಗೀತ
ಒಹ್ ಗರ್ಲ್ ಮಾರ್ಗರೆಟ್ಟಾ ಥಿಸ್ ಕಳ್ಳ ಕೃಷ್ಣ ವನ್ನಾ ಪ್ಲೇ ಕಿಸ್ - ಆತ
ಹೆ ಇಸ್ ಸ್ವೀಟ್ - ಉ ಸಾಲ್ಟ್ - ಆ ಡೌಬ್ಟ್ - ಅನ್ನು ಬಿಟ್ಟು ಬಿಡೆ ಸೆನೊರಿಟಾ
ಡಾನ್'ಟ್ ಥಿಂಕ್ ವ್ರಾಂಗ್-ಉ ರೈಟ್-ಆ ಕೇಳು ಕೇಳು ಆಲ್ ಇಸ್ ಫೇರ್ ಇನ್ ಪ್ರೀತಿ ಪಾಟ
ಈ ಆತ ಸಾರಿ ಇಲ್ಲ,
ನಾನು ಮಿಸ್ಟೇಕ್ - ಉ ಮಾಡೊಲ್ಲ,
ಬಯಸಿದು ನೀಡೋಕೆ ಜೋಕಿ ತಿಮ್ಮಿನು ಬಂದಿಲ್ಲ,
ಟೈಮ್ -ಉ ವಾಸ್ತೆ -ಉ ಮಾಡೋದು ನನ್ನ ಹಿಸ್ಟರಿ ಲೆ ಇಲ್ಲ,
ಮಾ - ಮಾ ಕೇಳೆ ಸೀತಾ ಈ ಕ್ರೇಜಿ ಬಾಯ್ ಮನಸಲಿ ಪ್ರೇಮಗೀತ
ಒಹ್ ಗರ್ಲ್ ಮಾರ್ಗರೆಟ್ಟಾ ಥಿಸ್ ಕಳ್ಳ ಕೃಷ್ಣ ವನ್ನಾ ಪ್ಲೇ ಕಿಸ್ - ಆತ
ಹೆ ಇಸ್ ಸ್ವೀಟ್ - ಉ ಸಾಲ್ಟ್ - ಆ ಡೌಬ್ಟ್ - ಅನ್ನು ಬಿಟ್ಟು ಬಿಡೆ ಸೆನೊರಿಟಾ
ಡಾನ್'ಟ್ ಥಿಂಕ್ ವ್ರಾಂಗ್-ಉ ರೈಟ್-ಆ ಕೇಳು ಕೇಳು ಆಲ್ ಇಸ್ ಫೇರ್ ಇನ್ ಪ್ರೀತಿ ಪಾಟ
ಒಹ್ ಮುಗಿಲಿನ ಮಾಲೆ ಹಾನಿಯು ಸೇರುವುದು ಭೋಮಿಯಾನೆ,
ಕಾಯೋದು ಬಿಟ್ಟಾಕೆ ನನ್ನ ನಂಬಿ,
ಈ ದಿನವು ಹೂ ಅಂತೆ ಎದುರಿಗೆ ಬರುತಿದ್ದೆ,
ಸುಮ್ಮನೆ ಕೂರುವುದೇ ಪ್ರೀತಿ ದುಂಬಿ ...
ಸುನಾಮಿ ಹಂಗೆ ಸ್ಟ್ರಾಂಗ್ ಆಯ್ತೆ ನಿನ್ನ ವಯಸು ಸಾರಿ ಇಲ್ಲ,
ಜೊತೆಗೆ ಇಂದು ಬರುವ ಹುಡುಗಿಯ ಕಾಡೋದು ತರವಲ್ಲ ...
ಮಾ - ಮಾ ಕೇಳೆ ಸೀತಾ ಈ ಕ್ರೇಜಿ ಬಾಯ್ ಮನಸಲಿ ಪ್ರೇಮಗೀತ
ಒಹ್ ಗರ್ಲ್ ಮಾರ್ಗರೆಟ್ಟಾ ಥಿಸ್ ಕಳ್ಳ ಕೃಷ್ಣ ವನ್ನಾ ಪ್ಲೇ ಕಿಸ್ - ಆತ
ಹೆ ಇಸ್ ಸ್ವೀಟ್ - ಉ ಸಾಲ್ಟ್ - ಆ ಡೌಬ್ಟ್ - ಅನ್ನು ಬಿಟ್ಟು ಬಿಡೆ ಸೆನೊರಿಟಾ
ಡಾನ್'ಟ್ ಥಿಂಕ್ ವ್ರಾಂಗ್-ಉ ರೈಟ್-ಆ ಕೇಳು ಕೇಳು ಆಲ್ ಇಸ್ ಫೇರ್ ಇನ್ ಪ್ರೀತಿ ಪಾಟ
ಒಹ್ ಮೇರಿ ಡಾರ್ಲಿಂಗ್-ಉ,
ಪ್ರೀತಿಯ ಫೀಲಿಂಗ್-ಉ,
ಹೇಳೋಕೆ ಬೇಕಮ್ಮ ಡ್ಯುಯೆಟ್ ಸಾಂಗ್-ಉ,
ತುಟಿಗೆ ತುಟಿ ಶೇರಿಂಗ್-ಉ ಮಾಡುವುದೇ ಡೀಲಿಂಗ್-ಉ,
ಕೇಳಿಸಿಕೊ ಡೈರೆಕ್ಟ್-ಉ ಹಾರ್ಟ್ ಸೌಂಡ್-ಉ,
ಹುಡುಗಿಯ ನಾಚಿಕೆ ತಿಳ್ಕೊಂಡ್ರೇನೆ ಹುಡುಗರಿಗೇನೇ ಗೊತ್ತು,
ಆದದು ಆಗ್ಲಿ ನೀಡುವೆ ಬಾರೋ ನೀನು ಕೆಲೊ ಮುತ್ತು ...
ಮಾ - ಮಾ ಕೇಳೆ ಸೀತಾ ಮನಿ ಮನಿ ಥಾಂಕ್ ಯೂ ಮಧುಮಿತಾ,
ಸೋ ಸ್ವೀಟ್ ಸೆನೊರಿಟಾ ಹೀಗೆ ಕೇಳುತಿರು ಪ್ರೀತಿ ಪಾಠ,
ಆತ ಮನ್ಮತ ಆತ ಬೆ ಲೈಕ್ ಆ ಗುಡ್ ಗರ್ಲ್ ಮಾರ್ಜೆರೆಟ್ಟಾ
ರಾಮ ಎವ್ಲಿನ್ ಸೀತಾ ಆಲ್ವೇಸ್ ಕೇಳುತಿರು ಇವನ ಮಾತ
Written by: Chethan Kumar, S.S. Thaman
instagramSharePathic_arrow_out􀆄 copy􀐅􀋲

Loading...