album cover

MAIMATA

924Hip-Hop/Rap2026
album cover
00:00
00:10
00:30
00:40
00:50
01:15
02:00
02:15
02:20
02:25
02:30
02:55
00:00
03:05
Past 7 Days
MAIMATA was discovered most frequently at around 10 seconds into the song during the past week

Lyrics

Hook chorus
ಏನೇ ನಿನ್ನ ಮೈಮಟಾದ ಆಟ
ಇನ್ ಏಳ ಜನುಮಕ ಕಲಿಸಿಯ ಪಾಠ
ನೂರೆಂಟ ಹುಡುಗೀರ ಕೊಡತಿದ್ರು ಕಾಟ
ನೀ ಬಂದ ಕಿತ್ವಾಗೆದಿ ಇದ್ದೊಂದ ಹಾರ್ಟ
Verse 1
ಕಣ್ಣಲ್ಲೇ ಬಾ ಅಂತ ಕರೀತಾ ಇದ್ದೆ
ನಾ ಬಂದಾಗ ವಲ್ಲೆ ಅಂತ ಸರಿತಾ ಇದ್ದೆ
ನೀ ನನ್ನೊಳು ಅಂತ ನಾ ಮೆರಿತಾ ಇದ್ದೆ
ನನ್ನ ಮುಗಿಸೋಕೆ ನೀ ಪ್ಲಾನ ಬರೀತಾ ಇದ್ದೆ
ನಿನ್ನ ಮ್ಯಾಗ ನಾ ದುಡ್ಡ ಸುರಿತ ಇದ್ದೆ
ನೀ ನಗು ನಗುತಾ ಎದೆ ಮ್ಯಾಗ ಒದೆಯತಿದ್ದೆ
ನಾ ಬ್ಯಾಡಂದ್ರು ನೀನಾಗ ಸಿಗುತ ಇದ್ದೆ
ಬೆನ್ ಹಿಂದೆ ನನ್ನ ಗೇಲಿ ಮಾಡಿ ನಗುತಾ ಇದ್ದೆ
Hook chorus
ಏನೇ ನಿನ್ನ ಮೈಮಟಾದ ಆಟ
ಇನ್ ಏಳ ಜನುಮಕ ಕಲಿಸಿಯ ಪಾಠ
ನೂರೆಂಟ ಹುಡುಗೀರ ಕೊಡತಿದ್ರು ಕಾಟ
ನೀ ಬಂದ ಕಿತ್ವಾಗೆದಿ ಇದ್ದೊಂದ ಹಾರ್ಟ
Verse 2
ಮೊದ ಮೊದಲು ನಾ ಹೇಳ್ದಂಗ್ ಕೇಳ್ತಯಿದ್ದೆ
ಕೊನೆಗೆ ನೀ ಹೇಳಿದೆಲ್ಲ ನಾನೇ ಮಾಡ್ತಾ ಇದ್ದೆ
ಕೆಲಸ ಆಗ ಬೇಕಂದಾಗ ನುಲಿಯತಿದ್ದೆ
ಉದ್ದ ಉದ್ದ ಉಗುರಾಗ ಎದೆ ಮ್ಯಾಗ ಕೇರಿಯತಿದ್ದೆ
ಕಂಡೋರ ಮಾತನ್ನ ಕೇಳ್ತಾ ಇದ್ದೆ
ನೀ ನನ್ನನ್ನ ನಾಯಿ ಹಂಗೆ ನೋಡ್ತಾ ಇದ್ದೆ
ನಾ ಲಾಯಕ್ಕಾ ಇಲ್ಲ ಅಂತ ಹೇಳ್ತಾ ಇದ್ದೆ
ಆದ ಗಾಯಕ್ಕೆ ನೀ ಉಪ್ಪು ಸುರಿತ ಇದ್ದೆ
Hook chorus
ಏನೇ ನಿನ್ನ ಮೈಮಟಾದ ಆಟ
ಇನ್ನು ಏಳು ಜನ್ಮಕು ಕಲಿಸಿದಿಯ ಪಾಠ
ನೂರೆಂಟು ಹುಡುಗೀರು ಕೊಡತಿದ್ರು ಕಾಟ
ನೀ ಬಂದು ಕಿತ್ತು ಹಾಕಿದೆ ಇದ್ದ ಒಂದು heart
Dialogue
ನೀ ಹೊದ್ಮೇಲೆ ನಾ ಸೋತಿಲ್ಲ
ಬದಲಾದೆ
ನನ್ ಪ್ರೀತಿ ಸೋತಿರಬಹುದು
ಆದ್ರೆ ನಾ ಸೋತಿಲ್ಲ
ನಿ ಬಿಟ್ಟು ಹೋದ ಜಾಗ ಈಗ ಕಾಲಿ ಇಲ್ಲ
ಅಲ್ಲಿ ಬರಿ ನನ್ನ ಕನಸುಗಳೇ ತುಂಬಿವೆ
ನನ್ ಕಥೆ ಮುಗಿತು ಅಂದುಕೊಂಡೆ
ಆದ್ರೆ ಅಸಲಿ ಆಟ ಇನ್ನು ಶುರುನ ಆಗಿಲ್ಲ
Hook chorus
ಏನೇ ನಿನ್ನ ಮೈಮಟಾದ ಆಟ
ಇನ್ನು ಏಳು ಜನ್ಮಕು ಕಲಿಸಿದಿಯ ಪಾಠ
ನೂರೆಂಟು ಹುಡುಗೀರು ಕೊಡತಿದ್ರು ಕಾಟ
ನೀ ಬಂದು ಕಿತ್ತು ಹಾಕಿದೆ ಇದ್ದ ಒಂದು heart
Written by: Chandan Shetty

Shazam Footer

Select language:
Google Play Store
Apple App Store
Chrome Web Store
Galaxy Store

Follow Us

Loading...