音樂影片
音樂影片
積分
演出藝人
P. B. Sreenivas
主唱
P. Susheela
演出者
Chi. Udayashankar
演出者
詞曲
G. K. Venkatesh
作曲
Chi. Udayashankar
詞曲創作
歌詞
[Chorus]
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವಿಗೆ
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವಿಗೆ
ಹಸಿವಿನಲ್ಲೂ ಹಬ್ಬಾನೇ
ದಿನವೂ ನಿತ್ಯ ಉಗಾದಿನೇ
ನನ್ನ ನಿನ್ನ ಪಾಲಿಗೆ
[Chorus]
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವಿಗೆ
ಹಸಿವಿನಲ್ಲೂ ಹಬ್ಬಾನೇ
ದಿನವೂ ನಿತ್ಯ ಉಗಾದಿನೇ
ನನ್ನ ನಿಮ್ಮ ಪಾಲಿಗೆ
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವಿಗೆ
[Verse 1]
ನೀ ಪಕ್ಕ ಇದ್ರೆ ಹಿಂಗೆ ಬೆಟ್ಟಾನ್ ಎತ್ತೀನ್ ಬೆಳ್ನಾಗೆ
ನೀ ಪಕ್ಕ ಇದ್ರೆ ಹಿಂಗೆ ಬೆಟ್ಟಾನ್ ಎತ್ತೀನ್ ಬೆಳ್ನಾಗೆ
ಏಸೇ ಕಷ್ಟ ಬಂದ್ರೂ ನಮ್ಗೆ
ಗೌರಾ
ಏಸೇ ಕಷ್ಟ ಬಂದ್ರೂ ನಮ್ಗೆ
ಮೀಸೆ ಬುಡ್ತೀನ್ ಸುಮ್ಗೆ
[Chorus]
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವಿಗೆ
[Verse 2]
ಈ ಜೀವ ನಿಮ್ಮದೇನೆ, ನಿಮ್ಮ ಪೂಜೆಗ್ ಹೂವು ನಾನೇ
ಈ ಜೀವ ನಿಮ್ಮದೇನೆ, ನಿಮ್ಮ ಪೂಜೆಗ್ ಹೂವು ನಾನೇ
ಈ ನಿಮ್ಮ ಪಾದದಾಣೆ
ಈ ನಿಮ್ಮ ಪಾದದಾಣೆ, ನಿಮಗಿಂತ ದ್ಯಾವ್ರೆ ಕಾಣೇ
[Chorus]
ಪ್ರೀತಿನೇ ಆ ದ್ಯಾವ್ರು ತಂದ
ಆಸ್ತಿ ನಮ್ಮ ಬಾಳ್ವಿಗೆ
ಹಸಿವಿನಲ್ಲೂ ಹಬ್ಬಾನೇ
ದಿನವೂ ನಿತ್ಯ ಉಗಾದಿನೇ
ನನ್ನ ನಿಮ್ಮ ಪಾಲಿಗೆ
ನನ್ನ ನಿನ್ನ ಪಾಲಿಗೆ
ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವಿಗೆ
Written by: Chi. Udayashankar, G. K. Venkatesh