Music Video

Ee Preethigagi - ಈ ಪ್ರೀತಿಗಾಗಿ - Hatavadi - Movie | S.P.B | Ravichandran | Radhika | Jhankar Music
Watch {trackName} music video by {artistName}

Credits

PERFORMING ARTISTS
S.P. Balasubrahmanyam
S.P. Balasubrahmanyam
Performer
COMPOSITION & LYRICS
V. Ravichandran
V. Ravichandran
Songwriter

Lyrics

ಈ ಪ್ರೀತಿಗಾಗಿ, ಚಪ್ಪಾಳೆಗಾಗಿ, ಅಭಿಮಾನಕ್ಕಾಗಿ ಕನಸು ಕಂಡೆ ನಾನು, ಕನಸುಗಾರ ನಾನು ಈ ಪ್ರೀತಿಗಾಗಿ, ಚಪ್ಪಾಳೆಗಾಗಿ, ಅಭಿಮಾನಕ್ಕಾಗಿ ಕನಸು ಕಂಡೆ ನಾನು, ಕನಸುಗಾರ ನಾನು ನಾಳೆ ಅನ್ನೋ ಮಾಯೆ ಇಂದು ತಿಳಿದರೆ ಹೇಗೆ? ತಿಳಿದ ಮೇಲೂ ನಾ ಉಸಿರಾಡೋದ್ಹೇಗೆ? ಗೆಲುವು ಅನ್ನೋ ಮಾಯೆ ಸೋಲದು ನಾಳೆಗೆ ಈ ಶುಭ ವೇಳೆ ನನಗೆ ಹೂಮಾಲೆ ಗುರು ಇಲ್ಲದೇ ನಾ, ಗುರಿ ಮುಟ್ಟಿದೆ ನಾ ಹಠವಾದಿಯ ಈ ಪಯಣ ನಿಮಗಾಗಿ ಅಲ್ಲವೇ? ಸೋಲಿಲ್ದರೆ ಗೆಲುವಲ್ಲವೇನು? ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು ಕನಸುಗಾರ ನಾನು ಹುಟ್ಟಿದೆ ನಾನು ಕರುನಾಡ ಮಡಿಲಲ್ಲಿ ಅತ್ತಿದ್ದೆ ನಾನು ಕಾವೇರಿ ತೀರದಲ್ಲಿ ನಿಮ್ಮಿಂದ ನಾನು, ನಿಮಗಾಗಿ ನಾನು ನಿಮ್ಮೊಡನೆ ನಾನು, ಪ್ರೀತಿಗಾಗಿ ನಾನು ಈ ತಾಯಿ ಲೀಲೆಯೇ ನಾನಿಲ್ಲಿ ಅಲ್ಲವೇ? ಈ ಜೀವಕೆ ಮರುಜನ್ಮವೇ ಕರುನಾಡಿನಲ್ಲೇ ಆರಾರಿರೋ, ಆರಾರಿರೋ ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು ಕನಸುಗಾರ ನಾನು
Writer(s): Ravichandran V Lyrics powered by www.musixmatch.com
instagramSharePathic_arrow_out