Music Video

Song "Aakasha Deepavu Neenu ...(Sad)" from Kannada Movie "Paavana Ganga"
Watch {trackName} music video by {artistName}

Featured In

Credits

PERFORMING ARTISTS
S.P. Balasubrahmanyam
S.P. Balasubrahmanyam
Performer
COMPOSITION & LYRICS
Rajan Nagendra
Rajan Nagendra
Composer
Chi. Udayashankar
Chi. Udayashankar
Songwriter

Lyrics

ಆಕಾಶ ದೀಪವು ನೀನು, ನಿನ್ನ ಕಂಡಾಗ ಸಂತೋಷವೇನು ಆಕಾಶ ದೀಪವು ನೀನು, ನಿನ್ನ ಕಂಡಾಗ ಸಂತೋಷವೇನು ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನು ಆಕಾಶ ದೀಪವು ನೀನು, ನಿನ್ನ ಕಂಡಾಗ ಸಂತೋಷ ವೇನು ನಿನ್ನ ಕಂಡಾಗ ಸಂತೋಷ ವೇನು ಕಂಡಂದೆ ಕುಣಿಯಿತು ಮನವು, ಹೂವಾಗಿ ಅರಳಿತು ತನುವು ಕಂಡಂದೆ ಕುಣಿಯಿತು ಮನವು, ಹೂವಾಗಿ ಅರಳಿತು ತನುವು ಹೃದಯದ ವೀಣೆಯನೂ ಹಿತವಾಗಿ ನುಡಿಸುತಲೀ ಆನಂದ ತುಂಬಲು ನೀನು ನಾ ನಲಿದೆನು ಆಕಾಶ ದೀಪವು ನೀನು, ನಿನ್ನ ಕಂಡಾಗ ಸಂತೋಷವೇನು ನಿನ್ನ ಕಂಡಾಗ ಸಂತೋಷವೇನು ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ ಹೃದಯವು ಧರಿಸಿದೆ ಈ ಜೀವ ಸೋಲುತಿದೆ ಸಂಗಾತಿಯಾದರೆ ನೀನು ನಾ ಉಳಿವೆನು ಆಕಾಶ ದೀಪವು ನೀನು, ನಿನ್ನ ಕಂಡಾಗ ಸಂತೋಷವೇನು ಆ ನೋಟದಲ್ಲೇ ಹಿತವೇನು ಮರೆಯಾದಾಗ ನೋವೇನು ಆಕಾಶ ದೀಪವು ನೀನು, ನಿನ್ನ ಕಂಡಾಗ ಸಂತೋಷವೇನು ನಿನ್ನ ಕಂಡಾಗ ಸಂತೋಷವೇನು ಹೂವಾದ ಆಸೆಯಲ್ಲ ಮುಳ್ಳಾಗಿ ಹೋಯಿತಲ್ಲ ಜೀವ ನೋವ ತಾಳದಲ್ಲ ಸುಖ ಶಾಂತಿ ಇನ್ನಿಲ್ಲ ನೆಮ್ಮದಿಯ ಕಾಣೆನು, ನಾ ಸೋತೆನು ಆಕಾಶ ದೀಪವು ನೀನು, ನಿನ್ನ ಕಂಡಾಗ ಸಂತೋಷವೇನು ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನು
Writer(s): Rajan Nagendra, Chi Udaya Shankar Lyrics powered by www.musixmatch.com
instagramSharePathic_arrow_out