Lyrics

(I don't know when you'll reach your destination) (ಅತಿಥಿ ದೇವೋಭವ ಅತಿಥಿ ದೇವೋಭವ ಅತಿಥಿ ದೇವೋಭವ ಅತಿಥಿ ದೇವೋಭವ) (ಅತಿಥಿ ಅತಿಥಿ ಅತಿಥಿ ಅತಿಥಿ ಅತಿಥಿ ಅತಿಥಿ ಅತಿಥಿ ಅತಿಥಿ) ನಮ ನಮ ನಮಸ್ತೆ ಏನಿದು ಅವಸ್ಥೆ? ಬೇರೆ ಭಾಷೆ ಆಡೋ ಬಾಯಿ ಆದ್ರೂ ಕನ್ನಡವೇ ನಮ್ ತಾಯಿ ಮನಸು ಒಡ್ದಾಗ್ ತೆಂಗಿನಕಾಯಿ Traffic jam ಅಲ್ ಹೇಗೋ ಸಾಯಿ (ನಮ ನಮ ನಮಸ್ತೆ ಏನಿದು ಅವಸ್ಥೆ?) ಇದೇನು hump-a? ಇಲ್ಲ ಸಮಾಧಿನ? ಯಾಕಿಷ್ಟು ರಂಪಾ? ಸ್ವಲ್ಪ ಸಮಾಧಾನ (ಸಾವಧಾನ ಬೆಂದಕಾಳೂರು) I like ಶಂಕರನಾಗ್ fans (Just hold on ಬೆಂಗಳೂರು ಸಾವಧಾನ ಬೆಂದಕಾಳೂರು Just hold on ಬೆಂಗಳೂರು) ಏ ರಾಜ Sir Madam Paytm ಮಾಡ್ಬಿಡ್ಲಾ (ಅತಿಥಿ ದೇವೋ ಭವ ಅತಿಥಿ ದೇವೋ ಭವ ಅತಿಥಿ ದೇವೋ ಭವ ಅತಿಥಿ ದೇವೋ ಭವ) ಅರೆ ಅರೆ ಅವಸರವೇ ಅಪಘಾತಕ್ಕೆ ಕಾರಣ ಪ್ರಾಣ-ಗೀಣ ಹೋದ್ರೆ ಇನ್ನೊಂದ ಎಲ್ಲಿಂದ ತರಣ Ambulanceಗೆ ಇಲ್ಲ ನೋಡು VIPನೇ ನಮ್ಮ ಗೋಳು ಬೇಳ್ಗೆ ಸಂಜೆ silk board-u IT ಬಾಳು ನಾಯಿ ಪಾಡು Flyover, underpass, ಮೆಟ್ರೋ ಸತತ ಕಾಮಗಾರಿ ಸ್ವಚ್ಛ ಭಾರತ, ಆದ್ರೆ ಮನುಷ್ಯ ಮಾತ್ರ ಅಬ್ಬೇಪಾರಿ ನೆನ್ನೇ ಭಿಕರಿ, ಈವತ್ ಸಾಹುಕಾರ ಇದೇ ನೋಡಿ ಈ ಬೆಂಗಳೂರಿನ ಚಮತ್ಕಾರ ನೀನ್ ಕೆಲ್ಸಕ್ ಬಂದ್ಯೋ ಉಳ್ಸಕ್ ಬಂದ್ಯೋ ಮೆರಿಯೊಕ್ ಬಂದ್ಯೂ ತೆರಿಯೋಕ್ ಬ್ಯಂದ್ಯೂ ಕೂಡಿ ಕಳ್ದು ಗುಣ್ಸಿ ಬಾಗ್ಸಿ ಕಿತ್ ತಿಂದ್ ದಬ್ಬಾಕಾಕ್ ಬಂದ್ಯೋ Time ಇಲ್ಲ ಯಾರ್ಗೂ ಇಲ್ಲಿ ಕೇಳಾಕ್ ನಿನ್ ಸಮಾಚಾರ ಒಳ್ಳೇವನಾಗಿದ್ರೆ ಮಾತ್ರ ಕಾದಿದೆ ಗ್ರಾಚಾರ (ಗ್ರಾಚಾರ, ಗ್ರಾಚಾರ) ಅತಿ ವೇಗ, ತಿಥಿ ಬೇಗ Urgent ಇನ್ನ ಯಾತಕ್ಕೆ? Helmet ಹಾಕ್ದೆಯಿದ್ರೆ ತಲೆ ಹೊಡ್ಡೋಗ್ ಮಡಿಕೆ Drink and drive ಮಾಡ್ಲೇ ಬೇಡಿ ಗಾಡಿ side ಅಲ್ ಬಿಡಿ Safe ಆಗ್ ಮನೆಗ್ ಬಿಡ್ತೀವಿ ತಾನೇ One and half ಕೊಡಿ (One and half ಕೊಡಿ One and half ಕೊಡಿ One and half ಕೊಡಿ ಕೊಡಿ) (ದುಡಿದಿದೆಲ್ಲ EMI ಕಡೆಗೆ ಜನ ಸಂಖ್ಯೆ ಗೆ ಸಾಕು ನಿಮ್ಮ ಕೊಡುಗೆ ಜನ ಸಂಖ್ಯೆ ಗೆ ಸಾಕು ನಿಮ್ಮ ಕೊಡುಗೆ) ಅರೆ ಅರೆ ಪಟ್ಟೆ ನಿಂಗೆ ಯಾಕೆ ಒಲಾ ಯುಬರ್? ನಮ್ಮೂರ ಸುತ್ತೋಕೆ auto super ಗಲ್ಲಿ ಗಲ್ಲಿ ಗಿರಕಿ ಹೋಡ್ಸಿ, ಹೊಟ್ಟೆ ತುಂಬಾ ಹೋಗೆ ಕುಡ್ಸಿ (ಬಾಡ್ಗೆ ಕೇಳುದು Where to? where from? ಸಾವಧಾನ ಬೆಂದಕಾಳೂರು Just hold on ಬೆಂಗಳೂರು ಸಾವಧಾನ ಬೆಂದಕಾಳೂರು Just hold on ಬೆಂಗಳೂರು) (ಶಿವಾಜಿನಗರ ನಿಂಗ್ ಒಂದ್ ದೊಡ್ಡ ನಮಸ್ಕಾರ)
Writer(s): Vasuki Vaibhav, Avinash Balekkala Lyrics powered by www.musixmatch.com
instagramSharePathic_arrow_out