Music Video

Ninadene Januma (From "Love Mocktail 2")
Watch {trackName} music video by {artistName}

Credits

PERFORMING ARTISTS
Nakul Abhyankar
Nakul Abhyankar
Lead Vocals
COMPOSITION & LYRICS
Nakul Abhyankar
Nakul Abhyankar
Composer
Raghavendra Kamath
Raghavendra Kamath
Songwriter
PRODUCTION & ENGINEERING
Darling Krishna
Darling Krishna
Producer
Milana Nagaraj
Milana Nagaraj
Producer

Lyrics

ನಿನದೇನೆ ನಿನದೇನೆ ಜನುಮ ನಿನ್ನೊಲವೆ ಹೃದಯಂಗಮ ನಿನದೇನೆ ನಿನದೇನೆ ಪ್ರೇಮ ನಿನ್ನೊಲವೆ ಹೃದಯಂಗಮ ನೀನಿರದೆ ನಾನಿರೆನು ಒ, ಒಲವೇ ನಿನ ನೆನಪೇ ಕಾಡುತಿದೆ ಇನ್ನು ನೀನಿರುವೆ ಎಲ್ಲೆಲ್ಲೂ, ಈ ಮಿಡಿತ ಎದೆ ಬಡಿತ ನನ್ನುಸಿರೇ ನೀನು ನಿನ್ನಿಂದಲೇ ಸದಾ, ಬದುಕುವೆನು ನಾ ದಿನ ನಿನ್ನಿಂದಲೇ ಸದಾ, ಬೆಳಗುವುದು ಈ ಮನ ನೀ ಜೀವನ ಕನಸಾದೆ ನೀನು, ನನಸಾದೆ ನೀನು ಮನಸಾರೆ ನನ ಬಾಳಿಗೆ ನಗುವಾದೆ ನೀನು, ಜಗವಾದೆ ನೀನು ನೀ ಹೋದೆ ಯಾವ ಕಡೆಗೆ ಹೇಗಿರಲಿ ನಿನ್ನ ಹೊರತು ನೀನೆ ನನ್ನ ಗುರುತು ಅಲೆದಾಟ ನನಗಿನ್ನೂ ಬಿಡದ ನೆನಪು ಸುಡುತ ಇರಲು ನನ್ನನ್ನು ಎಂದಿಗೂ ಒಗಟಾಗಿದೆ ಈ ಜೀವನ ನಿನದೇನೆ ನಿನದೇನೆ ಜನುಮ ನಿನ್ನೊಲವೆ ಹೃದಯಂಗಮ ನಿನದೇನೆ ನಿನದೇನೆ ಪ್ರೇಮ ನಿನ್ನೊಲವೆ ಹೃದಯಂಗಮ ನೀನಿರದೆ ನಾನಿರೆನು ಒ, ಒಲವೇ ನಿನ ನೆನಪೇ ಕಾಡುತಿದೆ ಇನ್ನು ನೀನಿರುವೆ ಎಲ್ಲೆಲ್ಲೂ, ಈ ಮಿಡಿತ ಎದೆ ಬಡಿತ ನನ್ನುಸಿರೇ ನೀನು ನಿನ್ನಿಂದಲೇ ಸದಾ, ಬದುಕುವೆನು ನಾ ದಿನ ನಿನ್ನಿಂದಲೇ ಸದಾ, ಬೆಳಗುವುದು ಈ ಮನ ನೀ ಜೀವನ
Writer(s): Nakul Abhyankar, Raghavendra Kamath Lyrics powered by www.musixmatch.com
instagramSharePathic_arrow_out