album cover
Ale Ale
album cover
Ale Ale was released on February 24, 2009 by Aananda Audio Video as a part of the album Savaari (Original Motion Picture Soundtrack) - EP
February 24, 2009
LabelAananda Audio Video
BPM95
Melodicness
Acousticness
Valence
Danceability
Energy

Lyrics

[Chorus]
ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಎದೆಯಲಿ ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಮಳೆ ಮಳೆ ಮಳೆ ಮಳೆ ಮಳೆ ಮಳೆಯೋ
ಪುಳಕದ ಮಳೆ ಮಳೆ ಮಳೆ ಮಳೆ ಮಳೆ ಮಳೆಯೋ
ಮೊದಲ ಸಾರಿ ಇಂಥ ಸಂತೋಷವೊಂದು ಎದೆಯಲಿದೆ
ಕಳೆದು ಹೋದೆ ಇಂದು ನಾನು ಅದು ಯೆಲ್ಲಿ ತಿಳಿಯದಾದೆ
[Chorus]
ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಮಳೆ ಪುಳಕದ ಮಳೆ ಮಳೆ ಮಳೆಯೋ
[Verse 1]
ಅವಳು ಎದುರಲಿ ಬಂದರೆ ಹ್ರದಯ ಕುಣಿವುದು ದೇವರೆ
ಹೊಸ ಹೊಸ ಹೊಸ ಥರ ಸಡಗರ
ಅವನಿರೊ ಕ್ಷಣಗಳು ಸುಮಧುರ
ಕಣ್ಣೊಂದಾಗಿದೆ ಕನಸೊಂದಾಗಿದೆ ಜೀವ ಜಾರುತಿದೆ
ಹಾರೊಹಾಗಿದೆ ನೂರೊಂದಾಗಿದೆ ಹೇಳೊಕೆ ಬರದೆ
ಕಣ್ಣೊಂದಾಗಿದೆ ಕನಸೊಂದಾಗಿದಿ ಜೀವ ಜಾರುತಿದೆ
ಹಾರೊಹಾಗಿದೆ ನೂರೊಂತಾಗಿದೆ ಹೆಳೊಕೆ ಬರದೇ
[Chorus]
ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಮಳೆ ಪುಳಕದ ಮಳೆ ಮಳೆಯೋ
[Verse 2]
ನನಗೆ ಸಿಗುತಿದೆ ಸೂಚನೆ ಮನಸು ಕೆಡುತಿದೆ ಮೆಲ್ಲನೆ
ಪದೆ ಪದೆ ಅದೆ ಅದೆ ಯೋಚನೆ
ಸವಿ ಸವಿ ಸವಿ ಸವಿ ಯಾತನೆ
ಮಗುವಂತಾಗಿದೆ ಮುಗಿಲಂತಾಗಿದೆ ನನ್ನ ಈ ಮನಸು
ಕುಣಿವಂತಾಗಿದೆ ಖುಶಿ ಹೆಚ್ಚಾಗಿದೆ ಯೆನಿಂಥಾ ಸೊಗಸು
ಮಗುವಂತಾಗಿದೆ ಮುಗಿಲಂತಾಗಿದೆ ನನ್ನ ಈ ಮನಸು
ಕುಣಿವಂತಾಗಿದೆ ಖುಶಿ ಹೆಚ್ಚಾಗಿದೆ ಯೆನಿಂಥಾ ಸೊಗಸು
[Chorus]
ಅಲೆ ಅಲೆ ಅಲೆ ಎದೆಯಲಿ ಅಲೆ ಅಲೆಯೋ
ಮಳೆ ಮಳೆ ಮಳೆ ಮಳೆ ಮಳೆ ಪುಳಕದ ಮಳೆ ಮಳೆ ಮಳೆಯೋ
ಮೊದಲ ಸಾರಿ ಇಂಥ ಸಂತೋಷವೊಂದು ಎದೆಯಲಿದೆ
ಕಳೆದು ಹೋದೆ ಇಂದು ನಾನು ಅದು ಯೆಲ್ಲಿ ತಿಳಿಯದಾದೆ
[Chorus]
ಅಲೆ ಅಲೆ ನನ್ ಎದೆಯಲಿ ಅಲೆ ಅಲೆ ಅಲೆಯೋ
ಮಳೆ ಮಳೆ ಪುಳಕದ ಮಳೆ ಮಳೆಯೋ
Written by: Kaviraj, Manikanth Kadri
instagramSharePathic_arrow_out􀆄 copy􀐅􀋲

Loading...